ಪ್ರಾಚೀನ ಭಾರತೀಯ ಸಂಗ್ರಹ ವಾಗಿರುವ ಋಗ್ವೇದ ವು ಹಿಂದೂಗಳ ಮಹಾ ಗ್ರಂಥ. ಇದರಲ್ಲಿರುವ ಒಂದು ಸೂಕ್ತ (೧-೫೦-೪) ವು ಬಹಳ ಳಕಿನ ವೇಗದ ಕುರಿತಾಗಿ ಹೇಳುತ್ತದೆ ಇದರ ಪ್ರಕಾರ ಸೂರ್ಯ ಕಿರಣವು ೨೨೦೨ಯೋಜನಗಳಷ್ಟು ದೂರವನ್ನು ೧/೨ ನಿಮೇಷದಲ್ಲಿ (೧ ನಿಮೇಷ ಕಣ್ಣುಮಿಟುಕಿಸುವಷ್ಟು ಸಮಯ) ಕ್ರಮಿಸುತ್ತದೆ. ಇದೇ ಪರಿಮಾಣವನ್ನು ಆಧುನಿಕ ವಿಜ್ಞಾನದೊಂದಿಗೆ ಸಮೀಕರಿಸಿದರೆ ಅಂದಾಜು ಇದೇ ಪ್ರಮಾಣದ ಉತ್ತರ ಸಿಗುತ್ತದೆ
ಯಾರು ಮಂತ್ರದ ಅರ್ಥತಿಳಿಯದೆ ಕೇವಲ ಪಠನೆ ಮಾಡುವರೋ ಅವರಿಗೆ ಅದರಿಂದ ಯಾವುದೇ ಫಲ ಸಿಗಲಾರದು. ಸಾವಿರಾರು ಬಾರಿ ಜಪಿಸಿದರೂ ಜಯಸಿಗಲಾರದು. ಆದ್ದರಿಂದ ಮಂತ್ರದ ಅರ್ಥತಿಳಿದುಕೊಳ್ಳುವುದು ಅತ್ಯಂತ ಅಗತ್ಯ. ಮಂತ್ರದ ಸಾರವನ್ನು ತಿಳಿದು ಕೊಳ್ಳುವುದು ಇನ್ನೂ ಮುಖ್ಯ. ಅರಿವಿಲ್ಲದ ಜಪ ಪ್ರಯೋಜನಕ್ಕೆ ಬರಲಾರದು. ಹಲವಾರು ಭಾರಿ ಜಪಿಸಿದರೂ ಯಾವ ಪರಿಣಾಮವೂ ಆಗಲಾರದು. ಆದ್ದರಿಂದ ಮಂತ್ರದ ಮನನ ಹಾಗೂ ಅರಿವು ಜಯ ಸಾಧಿಸಲು ಸಹಾಯ ಮಾಡುತ್ತದೆ.
ಓಂ ಹ್ರೀಂ ನಮೋ ಭಗವತಿ ಮಹಾಮಾಯೇ ಮಮ ಸರ್ವಪಶುಜನಮನಶ್ಚಕ್ಷುಸ್ತಿರಸ್ಕರಣಂ ಕುರು ಕುರು ಹುಂ ಫಟ್ ಸ್ವಾಹಾ।....
ಓಂ ಹ್ರೀಂ ನಮೋ ಭಗವತಿ ಮಹಾಮಾಯೇ ಮಮ ಸರ್ವಪಶುಜನಮನಶ್ಚಕ್ಷುಸ್ತಿರಸ್ಕರಣಂ ಕುರು ಕುರು ಹುಂ ಫಟ್ ಸ್ವಾಹಾ।
ಅಧ್ಯಯನದಲ್ಲಿ ಯಶಸ್ಸಿಗೆ ಬಾಲಾ ದೇವಿ ಮತ್ತು ಶ್ರೀ ಕೃಷ್ಣನ ಸಂಯೋಜಿತ ಮಂತ್ರ
ಓಂ ಐಂ ಕ್ಲೀಂ ಕೃಷ್ಣಾಯ ಹ್ರೀಂ ಗೋವಿಂದಾಯ ಶ್ರೀಂ ಗೋಪೀಜನವಲ್ಲಭಾಯ �....
Click here to know more..ಆರೋಗ್ಯಕ್ಕಾಗಿ ಹನುಮಂತನ ಮಂತ್ರ
ಓಂ ಹಂ ಹನುಮತೇ ಮುಖ್ಯಪ್ರಾಣಾಯ ನಮಃ....
Click here to know more..ಮೈತ್ರೀಂ ಭಜತ
ಮೈತ್ರೀಂ ಭಜತ ಅಖಿಲಹೃಜ್ಜೇತ್ರೀಂ. ಆತ್ಮವದೇವ ಪರಾನಪಿ ಪಶ್ಯತ.....
Click here to know more..