134.3K
20.1K

Comments

Security Code

75331

finger point right
ಈಶ್ವರ ತತ್ವವನ್ನು ಜಗತ್ತಿಗೆ ಪ್ರಚರಪಡಿಸುತ್ತಿರುವ ನಿಮ್ಮ ವಾಹಿನಿಗೆ ನೂರು ನಮನಗಳು -ಸುರೇಶ್ ಎನ್ ಎಸ್

ಈ ಮಂತ್ರಗಳು ನನಗೆ ಆತ್ಮಸ್ಥೈರ್ಯವನ್ನು ನೀಡುತ್ತವೆ, ಧನ್ಯವಾದಗಳು. 🙌🙌🙌🙌 -ಪ್ರಕಾಶ್

ಜೈ ಹಿಂದ್ ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ ಜೈ ಹನುಮಾನ್ -User_sndthk

ತುಂಬಾ ಮಾಹಿತಿಯುಳ್ಳ ವೆಬ್‌ಸೈಟ್ -ದೇವರಾಜ್

ವೇದದಾರ ಜೀವನದ ಪಾಠ ಕಲಿಸುತ್ತಿದೆ. ಅಪರಿಮಿತ ಧನ್ಯವಾದಗಳು ಗುರುಗಳೆ ಆನಂತ ನಮಸ್ಕಾರಗಳು ಗೌರಿ ಸುಬ್ರಮಣ್ಯ ಬೆಂಗಳೂರು -User_smnunk

Read more comments

ವಯಸ್ಸುಪರ್ಣಾ ಉಪಸೇದುರಿಂದ್ರಂ ಪ್ರಿಯಮೇಧಾ ಋಷಯೋ ನಾಧಮಾನಾಃ.
ಅಪಧ್ವಾಂತಮೂರ್ಣುಹಿ ಪೂರ್ಧಿಚಕ್ಷುರ್ಮುಮುಗ್ಧ್ಯಸ್ಮಾನ್ನಿಧಯೇವ ಬದ್ಧಾನ್..
ಚಂದ್ರಮಾ ಮನಸೋ ಜಾತಃ . ಚಕ್ಷೋಃ ಸೂರ್ಯೋ ಅಜಾಯತ.
ಮುಖಾದಿಂದ್ರಶ್ಚಾಗ್ನಿಶ್ಚ . ಪ್ರಾಣಾದ್ವಾಯುರಜಾಯತ..

Knowledge Bank

ರಾಜಾ ಕಕುದ್ಮಿ‌ ಹಾಗೂ ರೇವತಿ - ಕಾಲದ ಮೂಲಕ ಪಯಣ

ಶ್ರೀ ಮದ್ಭಗವದ್ಗೀತೆಯಲ್ಲಿ ರಾಜಾ ಕಕುದ್ಮಿ ಹಾಗೂ ಆತನ ಮಗಳು ರೇವತಿ ಯ ಕುರಿತು ಒಂದು ಕಥೆ ಬರುತ್ತದೆ. ತನ್ನ ಮಗಳು ರೇವತಿಗೆ ಒಳ್ಳೆಯ ವರನನ್ನು ಹುಡುಕುವ ಸಲುವಾಗಿ ರಾಜಾ ಕಕುದ್ಮಿ , ತನ್ನ ಮಗಳೊಂದಿಗೆ ಬ್ರಹ್ಮಲೋಕಕ್ಕೆ ಹೋಗುತ್ತಾನೆ.ಅಂತೂ ಮತ್ತೆ ಭೂಲೋಕಕ್ಕೆ ಮರಳಿಬಂದಾಗ, ಎಲ್ಲವೂ ಬದಲಾದಂತೆ ಹಾಗೂ ಬೇರೆಯೇ ಯಾವುದೋ ಯುಗಕ್ಕೆ ಬಂದಂತೆ ಅವರಿಬ್ಬರಿಗೂ ಭಾಸವಾಗುತ್ತದೆ. ತುಂಬಾ ಸಂವತ್ಸರಗಳು ಕಳೆದು ಅವರಿಗೆ ತಿಳಿದಿರುವ ಎಲ್ಲರೂ ಸಾವನ್ನಪ್ಪಿದ್ದರು. ರೇವತಿ ಯು ನಂತರ ಶ್ರೀ ಕೃಷ್ಣ ನ ಅಣ್ಣ ಬಲರಾಮ ನನ್ನು ಮದುವೆ ಯಾದಳು. ಈ ಕಥೆಯಿಂದ ನಮ್ಮ ಪೂರ್ವೇತಿಹಾಸದಲ್ಲಿ ಸಮಯದ ವಿಸ್ತರಣೆಯ ಬಗ್ಗೆ ಇದ್ದ ಮಾಹಿತಿ ಯ ಬಗ್ಗೆ ತಿಳಿದು ಬರುತ್ತದೆ.

ಇತಿಹಾಸದ ವ್ಯಾಖ್ಯಾನ

इति हैवमासिदिति यः कथ्यते स इतिहासः (ಇತಿ ಹೈವಮಾಸಿದಿತಿ ಯಃ ಕಥ್ಯತೆ ಸ ಇತಿಹಾಸಃ) ಈ ವಾಕ್ಯದ ಪ್ರಕಾರ, 'ಇದು ಹೀಗೆ ಆಗಿತ್ತು' ಎಂಬ ಸತ್ಯ ಘಟನೆ ಯ ಆಧಾರದ ಮೇಲೆ ಯಾವುದನ್ನು ಒಪ್ಪಿಕೊಳ್ಳಲಾಗುತ್ತದೆಯೋ ಅದನ್ನು ಇತಿಹಾಸ ಎನ್ನಲಾಗುತ್ತದೆ. ರಾಮಾಯಣ ಹಾಗೂ ಮಹಾಭಾರತ ಎರಡೂ ಸತ್ಯ ಘಟನೆಯ ಆಧಾರಿತ ಆಗಿರುವುದರಿಂದ, ಅವು ಇತಿಹಾಸಗಳು, ಯಾವುದೇ ಕಾಲ್ಪನಿಕ ಕಥೆ ಅಲ್ಲ. ಈ ಮಹಾಕಾವ್ಯಗಳನ್ನು ಪುರಾತನ ಕಾಲದಲ್ಲಿ ನಡೆದ ಸತ್ಯ ಘಟನೆಗಳ ನಿರೂಪಣೆ ಎಂದೇ ಭಾವಿಸಲಾಗಿದೆ.

Quiz

ಎಷ್ಟು ವೇದಗಳಿವೆ?

Other languages: HindiMalayalamTamilTeluguEnglish

Recommended for you

ತಿರುಮಲದಲ್ಲಿರುವ ತುಂಬುರ ತೀರ್ಥದ ಪುರಾಣ

ತಿರುಮಲದಲ್ಲಿರುವ ತುಂಬುರ ತೀರ್ಥದ ಪುರಾಣ

ತಿರುಮಲದಲ್ಲಿರುವ ತುಂಬುರ ತೀರ್ಥದ ಪುರಾಣ....

Click here to know more..

ಆರೋಗ್ಯಕ್ಕಾಗಿ ಹನುಮಂತನ ಮಂತ್ರ

ಆರೋಗ್ಯಕ್ಕಾಗಿ ಹನುಮಂತನ ಮಂತ್ರ

ಓಂ ಹಂ ಹನುಮತೇ ಮುಖ್ಯಪ್ರಾಣಾಯ ನಮಃ....

Click here to know more..

ಗೋದಾವರೀ ಸ್ತೋತ್ರ

ಗೋದಾವರೀ ಸ್ತೋತ್ರ

ಯಾ ಸ್ನಾನಮಾತ್ರಾಯ ನರಾಯ ಗೋದಾ ಗೋದಾನಪುಣ್ಯಾಧಿದೃಶಿಃ ಕುಗೋದಾ. ಗ�....

Click here to know more..