ವೇದಗಳನ್ನು ಅಪೌರುಷೇಯ ಎಂದು ಕರೆಯುತ್ತಾರೆ ಅಂದರೆ ಅವುಗಳಿಗೆ ಲೇಖಕರು ಇಲ್ಲ ಎಂದು ಅರ್ಥ. ವೇದಗಳು ಋಷಿಗಳ ಮೂಲಕ ಮಂತ್ರಗಳಾಗಿ ಪ್ರಕಟಪಡಿಸಲಾದ ಕಾಲಾತೀತ ಜ್ಞಾನಭಂಡಾರ.
ಮಹಾವಿಷ್ಣುವಿನ ಕೈಯಲ್ಲಿರು ಸುದರ್ಶನ ಚಕ್ರವು ೧೦೦೦ಗಳಷ್ಟು ಅರೆಗಳನ್ನು ಹೊಂದಿದ್ದು ಅತ್ಯಂತ ಪ್ರಬಲ ಆಯುಧ ವೆಂದು ಪರಿಗಣಿಸಲ್ಪಟ್ಟಿದೆ ಈ ಆಯುಧವು ಮನೋವೇಗದಲ್ಲಿ ಕಾರ್ಯವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದು ತನ್ನ ದಾರಿಯಲ್ಲಿ ಬರುವ ಎಲ್ಲವನ್ನೂ ನಾಶ ಮಾಡಬಲ್ಲದು ಇದು ತನ್ನದೇ ವೈಯುಕ್ತಿಕ ಪ್ರಜ್ಞೆ ಯನ್ನು ಹೊಂದಿದ್ದು ವಿಷ್ಣುವಿನ ಆಜ್ಞೆ ಯನ್ನು ಮಾತ್ರ ಪರಿಪಾಲಿಸುತ್ತದೆ.
ಶ್ರೀಂ ಹ್ರೀಂ ಕ್ಲೀಂ ಕಏಈಲಹ್ರೀಂ ಕೃಷ್ಣಾಯ ಹಸಕಹಲಹ್ರೀಂ ಗೋವಿಂದಾಯ ಸಕಲಹ್ರೀಂ ಗೋಪೀಜನವಲ್ಲಭಾಯ ಕಏಈಲಹ್ರೀಂ ಹಸಕಹಲಹ್ರೀಂ ಸಕಲಹ್ರೀಂ ಸ್ವಾಹಾ....
ಶ್ರೀಂ ಹ್ರೀಂ ಕ್ಲೀಂ ಕಏಈಲಹ್ರೀಂ ಕೃಷ್ಣಾಯ ಹಸಕಹಲಹ್ರೀಂ ಗೋವಿಂದಾಯ ಸಕಲಹ್ರೀಂ ಗೋಪೀಜನವಲ್ಲಭಾಯ ಕಏಈಲಹ್ರೀಂ ಹಸಕಹಲಹ್ರೀಂ ಸಕಲಹ್ರೀಂ ಸ್ವಾಹಾ