ಅಸ್ಮಿನ್ ವಸು ವಸವೋ ಧಾರಯಂತ್ವಿಂದ್ರಃ ಪೂಷಾ ವರುಣೋ ಮಿತ್ರೋ ಅಗ್ನಿಃ ।
ಇಮಮಾದಿತ್ಯಾ ಉತ ವಿಶ್ವೇ ಚ ದೇವಾ ಉತ್ತರಸ್ಮಿನ್ ಜ್ಯೋತಿಷಿ ಧಾರಯಂತು ॥1॥
ಅಸ್ಯ ದೇವಾಃ ಪ್ರದಿಶಿ ಜ್ಯೋತಿರಸ್ತು ಸೂರ್ಯೋ ಅಗ್ನಿರುತ ವಾ ಹಿರಣ್ಯಂ ।
ಸಪತ್ನಾ ಅಸ್ಮದಧರೇ ಭವಂತೂತ್ತಮಂ ನಾಕಮಧಿ ರೋಹಯೇಮಂ ॥2॥
ಯೇನೇಂದ್ರಾಯ ಸಮಭರಃ ಪಯಾಂಸ್ಯುತ್ತಮೇನ ಬ್ರಹ್ಮಣಾ ಜಾತವೇದಃ ।
ತೇನ ತ್ವಮಗ್ನ ಇಹ ವರ್ಧಯೇಮಂ ಸಜಾತಾನಾಂ ಶ್ರೈಷ್ಠ್ಯ ಆ ಧೇಹ್ಯೇನಂ ॥3॥
ಐಷಾಂ ಯಜ್ಞಮುತ ವರ್ಚೋ ದದೇಽಹಂ ರಾಯಸ್ಪೋಷಮುತ ಚಿತ್ತಾನ್ಯಗ್ನೇ ।
ಸಪತ್ನಾ ಅಸ್ಮದಧರೇ ಭವಂತೂತ್ತಮಂ ನಾಕಮಧಿ ರೋಹಯೇಮಂ ॥4॥
ಹಿಂದೂ ಧತ್ಮವು ೫ ವಿಧವಾದ ಮೋಕ್ಷವನ್ನು ಹೇಳುತ್ತದೆ ೧ ಸಾಲೋಕ್ಯ ದೇವರು ಇರುವ ಲೋಕದಲ್ಲಿಯೇ ಇರುವುದು ೨ - ಸಾರ್ಷ್ಟಿ ದೇವರಂತೆಯೇ ಐಶ್ವರ್ಯವನ್ನು ಹೊಂದಿರುವುದು ೩ - ಸಾಮೀಪ್ಯ ದೇವರ ಸನಿಹದಲ್ಲಿಯೇ ಇರುವುದು ೪ - ಸಾರೂಪ್ಯ ದೇವನನ್ನೇ ಹೋಲುವ ರೂಪವನ್ನು ಹೊಂದಿರುವುದು ೫ - ಸಾಯುಜ್ಯ ದೇವನ ಅಸ್ತಿತ್ವ ದಲ್ಲಿಯೇ ಲೀನವಾಗುವುದು
ಶ್ರೀಮದ್ಭಾಗವತದ ಒಂದು ಶ್ಲೋಕ (11.5.41)ದಲ್ಲಿ ಹೀಗೆ ಹೇಳಲಾಗಿದೆ—ಮುಕುಂದನ ಚರಣಕಮಲಗಳಿಗೆ ಶರಣಾಗತನಾದರೆ, ಎಲ್ಲಾ ವಿಧವಾದ ಪ್ರಾಪಂಚಿಕ ಬಂಧನ, ಐಹಿಕ ದುಃಖ, ಎಲ್ಲದರಿಂದ, ಸಾಧಕನು ಮುಕ್ತನಾಗುತ್ತಾನೆ. ಈ ಜೀವನದಲ್ಲಿ ನಾವು ಅನೇಕ ವಿಧವಾದ ಪಾರಿವಾರಿಕ, ಸಾಮಾಜಿಕ, ಪಿತೃಗಳ, ದೇವತಾ, ಋಷಿಗಳ ಇತ್ಯಾದಿ ಹೊಣೆಗಳನ್ನು ಹೊರಬೇಕಾಗುತ್ತದೆ. ಇವೆಲ್ಲವೂ ಬಂಧನ ಅಥವಾ ಬಾಂಧವ್ಯದ ನೆವದಲ್ಲಿ ನಮ್ಮನ್ನು ಪಾರಮಾರ್ಥಿಕವನ್ನು ಸಾಧಿಸದಂತೆ, ಲೌಕಿಕತೆಯಿಂದ ಹೊರಬಾರಲಾರದಂತೆ ಕಟ್ಟಿ ಹಾಕುತ್ತವೆ. ಆದರೆ ಮುಕುಂದನಲ್ಲಿ ಸಂಪೂರ್ಣ ಶರಣಾಗತನಾಗಿ, ಸರ್ವ ಸಮರ್ಪಣಾ ಭಾವದಿಂದ ಅವನಿಗೆ ಎಲ್ಲವನ್ನೂ ಸಮರ್ಪಿಸಿದರೆ, ಕೃಷ್ಣನಲ್ಲಿಯೇ ನೆಟ್ಟ ಭಕ್ತಿಯಿಂದ ಅವನನ್ನು ಅನನ್ಯವಾಗಿ ಭಜಿಸಿದರೆ, ಸತ್‌ಚಿತ್ ಆನಂದವನ್ನು ಪಡೆಯುವುದರೊಂದಿಗೆ, ಲೌಕಿಕದಿಂದ ಮುಕ್ತಿ ಪಡೆಯಲು ಸಾಧ್ಯ.
ಶ್ರೀಕೃಷ್ಣ ಚರಿತ್ರ ಮಂಜರಿ
ಶ್ರೀಕೃಷ್ಣ ಚರಿತ್ರ ಮಂಜರಿಯನ್ನು ಶ್ರೀ ರಾಘವೇಂದ್ರ ತೀರ್ಥರು ಸಂಸ....
Click here to know more..ಶುದ್ಧ ಮನಸ್ಸು ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಹನುಮಾನ್ ಮಂತ್ರ
ಓಂ ನಮೋ ಭಗವತೇ ಆಂಜನೇಯಾಯ ಆತ್ಮತತ್ತ್ವಪ್ರಕಾಶಾಯ ಸ್ವಾಹಾ .....
Click here to know more..ಚಂದ್ರ ಗ್ರಹಣ ದೋಷ ನಿವಾರಣ ಸ್ತೋತ್ರ
ಯೋಽಸೌ ವಜ್ರಧರೋ ದೇವ ಆದಿತ್ಯಾನಾಂ ಪ್ರಭುರ್ಮತಃ. ಸಹಸ್ರನಯನಶ್ಚಂದ....
Click here to know more..