128.0K
19.2K

Comments

Security Code

06766

finger point right
ವೇದಧಾರದಿಂದ ದೊರೆತ ಪಾಸಿಟಿವಿಟಿ ಮತ್ತು ಬೆಳವಣಿಗೆಗೆ ಧನ್ಯವಾದಗಳು. 🙏🏻 -Suryanarayana T

💐💐💐💐💐💐💐💐💐💐💐 -surya

ಈ ಮಂತ್ರವನ್ನು ಕೇಳುವುದು ಒಳ್ಳೆಯದು 🙏 -Sukanya

ಈ ಮಂತ್ರವು ನನಗೆ ಶಾಂತಿ ಮತ್ತು ಶಕ್ತಿಯನ್ನು ನೀಡುತ್ತದೆ.🙏 🙏 🙏 🙏 🙏 🙏 🙏 🙏 🙏 -ದಿವ್ಯಾ ಶೆಟ್ಟಿ

ತಮ್ಮಿಂದ ನೀಡುತ್ತಿರುವ ಜ್ಞಾನ ದೀವಿಗೆ ಅದ್ಬುತ, ಪೂಜೆ ಹೋಮ ಮಂತ್ರಗಳು ಮನಸ್ಸಿಗೆ ನೆಮ್ಮದಿ ನೀಡುತ್ತದೆ. -user_7hytr

Read more comments

ಯೇ ತ್ರಿಷಪ್ತಾಃ ಪರಿಯಂತಿ ವಿಶ್ವಾ ರೂಪಾಣಿ ಬಿಭ್ರತಃ ।
ವಾಚಸ್ಪತಿರ್ಬಲಾ ತೇಷಾಂ ತನ್ವೋ ಅದ್ಯ ದಧಾತು ಮೇ ॥1॥
ಪುನರೇಹಿ ವಚಸ್ಪತೇ ದೇವೇನ ಮನಸಾ ಸಹ ।
ವಸೋಷ್ಪತೇ ನಿ ರಮಯ ಮಯ್ಯೇವಾಸ್ತು ಮಯಿ ಶ್ರುತಂ ॥2॥
ಇಹೈವಾಭಿ ವಿ ತನೂಭೇ ಆರ್ತ್ನೀ ಇವ ಜ್ಯಯಾ ।
ವಾಚಸ್ಪತಿರ್ನಿ ಯಚ್ಛತು ಮಯ್ಯೇವಾಸ್ತು ಮಯಿ ಶ್ರುತಂ ॥3॥
ಉಪಹೂತೋ ವಾಚಸ್ಪತಿರುಪಾಸ್ಮಾನ್ ವಾಚಸ್ಪತಿರ್ಹ್ವಯತಾಂ ।
ಸಂ ಶ್ರುತೇನ ಗಮೇಮಹಿ ಮಾ ಶ್ರುತೇನ ವಿ ರಾಧಿಷಿ ॥4॥

Knowledge Bank

ಗಂಗೆಯನ್ನು ಶುದ್ಧೀಕರಿಸುವ ಶಕ್ತಿ ಹೇಗೆ ಬಂತು?

ವಾಮನಾವತಾರದ ಸಮಯದಲ್ಲಿ ಭಗವಂತ ತನ್ನ ಪಾದದಿಂದ ಆಕಾಶವನ್ನು ಅಳೆಯುತ್ತಿದ್ದಾಗ, ಅವನ ಹೆಬ್ಬೆರಳು ಬ್ರಹ್ಮಾಂಡದ ಮೇಲ್ಭಾಗವನ್ನು ಚುಚ್ಚಿತು. ಆ ರಂಧ್ರದ ಮೂಲಕ ಗಂಗೆ ಅವನ ಹೆಬ್ಬೆರಳನ್ನು ಸ್ಪರ್ಶಿಸುತ್ತಾ ಇಳಿದಳು. ಅದು ಗಂಗೆಗೆ ಎಲ್ಲವನ್ನೂ ಶುದ್ಧೀಕರಿಸುವ ಶಕ್ತಿಯನ್ನು ನೀಡಿತು.

ಸ್ವರ್ಗಲೋಕದಲ್ಲಿ ಒಬ್ಬ ವ್ಯಕ್ತಿಯು ಎಷ್ಟು ಸಮಯದವರೆಗೂ ಇರಬಹುದು?

ಮಹಾಭಾರತ 3.191 ರ ಪ್ರಕಾರ, ಒಬ್ಬ ವ್ಯಕ್ತಿಯು ಸ್ವರ್ಗಲೋಕದಲ್ಲಿ ಎಷ್ಟು ಸಮಯ ಇರಬೇಕೆಂಬುದು ಆ ವ್ಯಕ್ತಿಯು ಭೂಮಿಯ ಮೇಲೆ ಮಾಡಿರುವ ಸತ್ಕರ್ಮಗಳ ಪ್ರಮಾಣದ ಮೇಲೆ ಆಧಾರವಾಗಿರುತ್ತದೆ. ಯಾವಾಗ ಭೂಮಿಯ ಮೇಲಿನ ಜನರು ಆ ವ್ಯಕ್ತಿಯು ಮಾಡಿರುವ ಸತ್ಕರ್ಮಗಳನ್ನು ನೆನೆಯುವುದಿಲ್ಲವೋ ಆಗ ಅವನನ್ನು ಸ್ವರ್ಗಲೋಕದಿಂದ ಹೊರಗೆ ಕಳುಹಿಸಲಾಗುತ್ತದೆ.

Quiz

ಅತಿಥಿದೇವೋ ಭವ - ಈ ವಾಕ್ಯ ಎಲ್ಲಿ ಪೈದಾಗಿದೆ?

Other languages: EnglishHindiMalayalamTamilTelugu

Recommended for you

ಅಥರ್ವ ವೇದ ಮಂತ್ರ: ರಕ್ಷಣೆ, ಶಕ್ತಿ ಮತ್ತು ವಿಜಯಕ್ಕಾಗಿ

ಅಥರ್ವ ವೇದ ಮಂತ್ರ: ರಕ್ಷಣೆ, ಶಕ್ತಿ ಮತ್ತು ವಿಜಯಕ್ಕಾಗಿ

ಅಭೀವರ್ತೇನ ಮಣಿನಾ ಯೇನೇಂದ್ರೋ ಅಭಿವವೃಧೇ । ತೇನಾಸ್ಮಾನ್ ಬ್ರಹ್ಮ....

Click here to know more..

ಜ್ಯೇಷ್ಠ ನಕ್ಷತ್ರ

ಜ್ಯೇಷ್ಠ  ನಕ್ಷತ್ರ

ಜ್ಯೇಷ್ಠ ನಕ್ಷತ್ರ - ಗುಣಲಕ್ಷಣಗಳು, ಹೊಂದಿಕೆಯಾಗದ ನಕ್ಷತ್ರಗಳು, �....

Click here to know more..

ಅಯ್ಯಪ್ಪ ಸಹಸ್ರನಾಮಾವಲಿ

ಅಯ್ಯಪ್ಪ ಸಹಸ್ರನಾಮಾವಲಿ

ಗಣಾನಾಂ ತ್ವಾ ಗಣಪತಿಂ ಹವಾಮಹೇ ಕವಿಂ ಕವೀನಾಮುಪವಶ್ರವಸ್ತಮಂ. ಜ್ಯ�....

Click here to know more..