ದಕ್ಷಿಣೆ ಎಂಬುದು ಧಾರ್ಮಿಕ ಗುರುಗಳು ಪುರೋಹಿತರು ಅಥವಾ ಅದ್ಯಾಪಕರುಗಳಿಗೆ ಗೌರವಪೂರ್ವಕವಾಗಿ ಅಥವಾ ಕೃತಜ್ಞತಾ ಸೂಚಕವಾಗಿಕೊಡಲ್ಪಡುವ ಸಾಂಪ್ರದಾಯಿಕ ಉಡುಗೊರೆ ಅಥವಾ ಕೊಡುಗೆಯಾಗಿದೆ ಈ ದಕ್ಷಿಣೆಯು ಯಾವುದೇ ರೀತಿಯ ದ್ರವ್ಯ ಅಂದರೆ ಧನ ಧಾನ್ಯ ವಸ್ತ್ರಗಳರೂಪದಲ್ಲಿ ಅಥವಾ ಇನ್ಯಾವುದೇ ಬೆಲೆಬಾಳುವ ವಸ್ತುಗಳ ರೂಪದಲ್ಲಿಯೂ ಇರಬಹುದು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ತೊಡಗಿರುವ ವ್ಯಕ್ತಿಗಳಿಗೆ , ಜನರು ಸ್ವಯಂಪ್ರೇರಣೆಯಿಂದ ದಕ್ಷಿಣೆಯನ್ನು ನೀಡುತ್ತಾರೆ .ಇಂತಹ ಸ್ವಾರ್ಥರಹಿತ ವ್ಯಕ್ತಿಗಳನ್ನು ಗೌರವಿಸಲು ಮತ್ತು ಬೆಂಬಲಿಸಲು ಸಮ್ಮಾನಪೂರ್ವಕವಾಗಿ ದಕ್ಷಿಣೆಯನ್ನು ಸಮರ್ಪಿಸಲಾಗುತ್ತ
ಜೀವನದಲ್ಲಿ ನಾವು ಅನೇಕ ಬಾರಿ ನಮ್ಮ ಅರಿವು ಹಾಗೂ ವಿವೇಚನೆ ಯನ್ನು ಮರೆಮಾಚುವ ಭ್ರಮೆಗೆ ಒಳಪಡುತ್ತೇವೆ.ಈ ಭ್ರಮೆಗಳು ಒಂದೊಂದು ಸಲ ಒಂದೊಂದು ಥರ.ತಪ್ಪು ಅಭಿಪ್ರಾಯಗಳು, ತಪ್ಪು ನಂಬಿಕೆಗಳು, ನಮ್ಮ ಗುರಿಯನ್ನು ತಲುಪಲು ಅಡ್ಡಿ ಆತಂಕಗಳನ್ನು ತಂದಿಡುವ ಅನವಶ್ಯಕವಾದ ಸವಾಲುಗಳು... ಇತ್ಯಾದಿಗಳು. ಆದ್ದರಿಂದ ಉತ್ತಮ ಜ್ಞಾನ ಮತ್ತು ಅರಿವನ್ನು ಬೆಳೆಸಿಕೊಳುವುದು ಅಗತ್ಯ. ಪರಿಶೀಲಿಸಿ ನೋಡುವ ಗುಣವನ್ನು ಅರಿತಿರಬೇಕು. ಹೊಳೆಯುವ ವಸ್ತುಗಳೆಲ್ಲಾ ಬಂಗಾರವಲ್ಲ.ಸತ್ಯಾಸತ್ಯ ಜ್ಞಾನ, ಆಂತರಿಕ ಜ್ಞಾನ, ವಿವೇಚನಾಶೀಲತೆಗಳಿಂದ ಸಂಸಾರ ಸಾಗರವನ್ನು ದಾಟುವುದು ಹಾಗೂ ಪರಮಾತ್ಮನ ಸಾಕ್ಷಾತ್ಕಾರ ಪಡೆದುಕೊಳ್ಳುವುದು ಸಾಧ್ಯ. ಬದುಕಿನ ಜಂಜಾಟಗಳನ್ನು, ಪ್ರಬುದ್ಧ ಮನಸ್ಸಿನಿಂದ ಗೆಲ್ಲುವುದಕ್ಕೆ ಖಂಡಿತಾ ಸಾಧ್ಯ. ನಿಜವಾದ ಜ್ಞಾನ ವಿರುವುದೇ ಜೀವನದ ಉದ್ದೇಶವನ್ನು ಅರಿಯುವುರಲ್ಲಿ, ನಮ್ಮ ಯೋಗ್ಯತೆ ಯನ್ನು ಅರಿತು ಉನ್ನತ ವಾದುದನ್ನು ಸಾಧಿಸುವುದರಲ್ಲಿ.
ತತ್ಪುರುಷಾಯ ವಿದ್ಮಹೇ ಶಕ್ತಿಯುಕ್ತಾಯ ಧೀಮಹಿ ತನ್ನೋ ವಿಘ್ನಃ ಪ್ರಚೋದಯಾತ್....
ತತ್ಪುರುಷಾಯ ವಿದ್ಮಹೇ ಶಕ್ತಿಯುಕ್ತಾಯ ಧೀಮಹಿ
ತನ್ನೋ ವಿಘ್ನಃ ಪ್ರಚೋದಯಾತ್
ಯೋಗ ಶಕ್ತಿಗಾಗಿ ದತ್ತಾತ್ರೇಯ ಮಂತ್ರ
ಓಂ ದ್ರಾಂ ಹ್ರೀಂ ಕ್ರೋಂ ದತ್ತಾತ್ರೇಯಾಯ ವಿದ್ಮಹೇ . ಯೋಗೀಶ್ವರಾಯ ಧ....
Click here to know more..ದುರ್ಗಾ ಸಪ್ತಶತೀ - ಅರ್ಗಲಾ ಮತ್ತು ಕೀಲಕ ಸ್ತೋತ್ರಗಳು
ಅಸ್ಯ ಶ್ರೀ-ಅರ್ಗಲಾಸ್ತೋತ್ರಮಂತ್ರಸ್ಯ. ವಿಷ್ಣು-ರ್ಋಷಿಃ. ಅನುಷ್ಟ�....
Click here to know more..ಮಣಿಕಂಠ ಅಷ್ಟಕ ಸ್ತೋತ್ರಂ
ಜಯಜಯ ಮಣಿಕಂಠ ವೇತ್ರದಂಡ ಜಯ ಕರುಣಾಕರ ಪೂರ್ಣಚಂದ್ರತುಂಡ. ಜಯಜಯ ಜಗ�....
Click here to know more..