ಆಖುಧ್ವಜಾಯ ವಿದ್ಮಹೇ ವಕ್ರತುಂಡಾಯ ಧೀಮಹಿ
ತನ್ನೋ ವಿಘ್ನಃ ಪ್ರಚೋದಯಾತ್
ಸಂಸ್ಕೃತದಲ್ಲಿ, 'ಧಾನ್ಯ' ಶಬ್ದ 'ಧಿನೋತಿ' ಎಂಬುದರಿಂದ ಬರುತ್ತದೆ, ಅರ್ಥಾತ್ ದೇವರನ್ನು ಸಂತೋಷಪಡಿಸುವುದು. ವೇದಗಳು ಧಾನ್ಯಗಳು ದೇವರಿಗೆ ತುಂಬಾ ಮೆಚ್ಚಿನವು ಎನ್ನುವುವು. ಅದಕ್ಕೇ ಅಡುಗೆ ಮಾಡಿದ ಆಹಾರವನ್ನು ಅರ್ಪಿಸುವುದು ತುಂಬಾ ಮುಖ್ಯ
ಹಿಂದೂ ಧತ್ಮವು ೫ ವಿಧವಾದ ಮೋಕ್ಷವನ್ನು ಹೇಳುತ್ತದೆ ೧ ಸಾಲೋಕ್ಯ ದೇವರು ಇರುವ ಲೋಕದಲ್ಲಿಯೇ ಇರುವುದು ೨ - ಸಾರ್ಷ್ಟಿ ದೇವರಂತೆಯೇ ಐಶ್ವರ್ಯವನ್ನು ಹೊಂದಿರುವುದು ೩ - ಸಾಮೀಪ್ಯ ದೇವರ ಸನಿಹದಲ್ಲಿಯೇ ಇರುವುದು ೪ - ಸಾರೂಪ್ಯ ದೇವನನ್ನೇ ಹೋಲುವ ರೂಪವನ್ನು ಹೊಂದಿರುವುದು ೫ - ಸಾಯುಜ್ಯ ದೇವನ ಅಸ್ತಿತ್ವ ದಲ್ಲಿಯೇ ಲೀನವಾಗುವುದು