101.6K
15.2K

Comments

Security Code

86972

finger point right
8. ಈ ಮಂತ್ರದಿಂದ ಸಕಾರಾತ್ಮಕತೆ ಅನುಭವಿಸುತ್ತಿದ್ದೇನೆ! 🙏🙏 -ಕಾವ್ಯ ಕುಮಾರ್

ಸನಾತನ ಧರ್ಮದ ಬಗ್ಗೆ ಅತ್ಯುತ್ತಮ ಮಾಹಿತಿಯ ಮೂಲ -ಕೃಷ್ಣಮೂರ್ತಿ ಗೌಡ

ಇದನ್ನು ಒದಲು ತುಂಬಾ ಸಂತೋಷವಾಗುತ್ತದೆ ಮತ್ತು ಧಾರ್ಮಿಕ ಉಪಯುಕ್ತ ಮಾಹಿತಿ ಇದೆ. ನಿಮ್ಮ ಕಾರ್ಯಕ್ಕೆ ಹೃದಯಪೂರ್ವಕ ವಂದನೆಗಳು -ಶಿವರಾಮ್

ತುಂಬಾ ಪ್ರೀತಿಯ ವೆಬ್‌ಸೈಟ್ 💖 -ವಿನೋದ್ ಶೆಟ್ಟಿ

ಸನಾತನ ಧರ್ಮದ ಬಗ್ಗೆ ತುಂಬಾ ಒಳ್ಳೆಯ ಮಾಹಿತಿಯನ್ನು ಇಲ್ಲಿ ಪಡೆಯುತ್ತೇನೆ 🙏 -ಹನುಮಂತರಾಯ ಮೇಷ್ಟ್ರಿ

Read more comments

Knowledge Bank

ಅನನ್ಯ ಭಕ್ತಿಯಿಂದ ಮುಕ್ತಿ

ಶ್ರೀಮದ್ಭಾಗವತದ ಒಂದು ಶ್ಲೋಕ (11.5.41)ದಲ್ಲಿ ಹೀಗೆ ಹೇಳಲಾಗಿದೆ—ಮುಕುಂದನ ಚರಣಕಮಲಗಳಿಗೆ ಶರಣಾಗತನಾದರೆ, ಎಲ್ಲಾ ವಿಧವಾದ ಪ್ರಾಪಂಚಿಕ ಬಂಧನ, ಐಹಿಕ ದುಃಖ, ಎಲ್ಲದರಿಂದ, ಸಾಧಕನು ಮುಕ್ತನಾಗುತ್ತಾನೆ. ಈ ಜೀವನದಲ್ಲಿ ನಾವು ಅನೇಕ ವಿಧವಾದ ಪಾರಿವಾರಿಕ, ಸಾಮಾಜಿಕ, ಪಿತೃಗಳ, ದೇವತಾ, ಋಷಿಗಳ ಇತ್ಯಾದಿ ಹೊಣೆಗಳನ್ನು ಹೊರಬೇಕಾಗುತ್ತದೆ. ಇವೆಲ್ಲವೂ ಬಂಧನ ಅಥವಾ ಬಾಂಧವ್ಯದ ನೆವದಲ್ಲಿ ನಮ್ಮನ್ನು ಪಾರಮಾರ್ಥಿಕವನ್ನು ಸಾಧಿಸದಂತೆ, ಲೌಕಿಕತೆಯಿಂದ ಹೊರಬಾರಲಾರದಂತೆ ಕಟ್ಟಿ ಹಾಕುತ್ತವೆ. ಆದರೆ ಮುಕುಂದನಲ್ಲಿ ಸಂಪೂರ್ಣ ಶರಣಾಗತನಾಗಿ, ಸರ್ವ ಸಮರ್ಪಣಾ ಭಾವದಿಂದ ಅವನಿಗೆ ಎಲ್ಲವನ್ನೂ ಸಮರ್ಪಿಸಿದರೆ, ಕೃಷ್ಣನಲ್ಲಿಯೇ ನೆಟ್ಟ ಭಕ್ತಿಯಿಂದ ಅವನನ್ನು ಅನನ್ಯವಾಗಿ ಭಜಿಸಿದರೆ, ಸತ್‌ಚಿತ್‌ ಆನಂದವನ್ನು ಪಡೆಯುವುದರೊಂದಿಗೆ, ಲೌಕಿಕದಿಂದ ಮುಕ್ತಿ ಪಡೆಯಲು ಸಾಧ್ಯ.

ನಾರದ ಮುನಿ ತ್ರಿಲೋಕ ಸಂಚಾರಿ

ನಾರದ ಮುನಿಗಳು ತ್ರಿಲೋಕ ಸಂಚಾರಿ ಗಳು ಮನ್ ವೇಗದಲ್ಲಿ ಮೂರೂ‌ಲೋಕಗಳನ್ನು ಸಂಚರಿಸಬಲ್ಲಂತವರು ಅವರು ನಮ್ಮ ಪುರಾಣಗಳಲ್ಲಿ ಕಲಹಪ್ರಿಯರೆಂದೇ ಪ್ರಖ್ಯಾತ ರಾದವರು ಆದರೂ ಪ್ರಪಂಚದ ವಕ್ರತೆಗಳೆಲ್ಲವೂ ಕಳೆದು ದೈವ ಸಂಕಲ್ಪವು ನೆರವೇರುವಲ್ಲಿ ಹಾಗೂ ಸಂಘರ್ಷಗಳನ್ನು ಕಳೆದು ಅನುಕೂಲಕರ ಪರಿಸ್ಥಿತಿಯನ್ನು ಉಂಟುಮಾಡುವುದರಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ ನಾರದರ ಕಥೆಗಳು ಅವರ ಚಾಣಾಕ್ಷ ಬುದ್ಧಿಯಿಂದ ಹಾಗೂ ಮಹತ್ತರವಾದುದನ್ನು‌ಸಾಧಿಸುವ ದೃಷ್ಟಿಯಿಂದ ಎಲ್ಲರ ಗಮನ ಸೆಳೆಯುತ್ತದೆ.

Quiz

ಯಜ್ಞಗಳಲ್ಲಿ "ಹೋತ" ಎಂಬ ಪುರೋಹಿತರು ಯಾವ ವೇದಶಾಖೆಯವರು?

ಸದಾಶಿವಾಯ ವಿದ್ಮಹೇ ಅತಿಶುದ್ಧಾಯ ಧೀಮಹಿ ತನ್ನೋ ರುದ್ರಃ ಪ್ರಚೋದಯಾತ್....

ಸದಾಶಿವಾಯ ವಿದ್ಮಹೇ ಅತಿಶುದ್ಧಾಯ ಧೀಮಹಿ ತನ್ನೋ ರುದ್ರಃ ಪ್ರಚೋದಯಾತ್

Other languages: TeluguTamilMalayalamHindiEnglish

Recommended for you

ಹನುಮಂತನ ಶಕ್ತಿಯುತ ಮಂತ್ರದಿಂದ ಪ್ರತಿಕೂಲತೆಯನ್ನು ನಿವಾರಿಸಿ

ಹನುಮಂತನ ಶಕ್ತಿಯುತ ಮಂತ್ರದಿಂದ ಪ್ರತಿಕೂಲತೆಯನ್ನು ನಿವಾರಿಸಿ

ಓಂ ನಮೋ ವೀರಹನುಮತೇ ಸರ್ವಾಣ್ಯರಿಷ್ಟಾನಿ ಸದ್ಯಃ ಶಮಯ ಶಮಯ ಸ್ವಾಹಾ .....

Click here to know more..

ದುರ್ಗಾ ಸಪ್ತಶತೀ - ಅಧ್ಯಾಯ 13

ದುರ್ಗಾ ಸಪ್ತಶತೀ - ಅಧ್ಯಾಯ 13

ಓಂ ಋಷಿರುವಾಚ . ಏತತ್ತೇ ಕಥಿತಂ ಭೂಪ ದೇವೀಮಾಹಾತ್ಮ್ಯಮುತ್ತಮಂ . ಏವ....

Click here to know more..

ದಶಾವತಾರ ಸ್ತವಂ

ದಶಾವತಾರ ಸ್ತವಂ

ನೀಲಂ ಶರೀರಕರ- ಧಾರಿತಶಂಖಚಕ್ರಂ ರಕ್ತಾಂಬರಂದ್ವಿನಯನಂ ಸುರಸೌಮ್ಯ�....

Click here to know more..