174.7K
26.2K

Comments

Security Code

68249

finger point right
ನಿಮ್ಮ ಮಂತ್ರಗಳು ನನ್ನ ಜೀವನದ ಒಂದು ಭಾಗವಾಗಿದೆ. -ಪೂಜಾ ನಾಯ್ಕ್

ಜ್ಞಾನಕ್ಕಾಗಿ ಸೊನ್ನಿನ ಮುಟ್ಟು -ಮಹೇಂದ್ರ ಶೆಟ್ಟಿ

ನಾಸ್ಟಿಕನನ್ನ ಆಸ್ಟಿಕನಾಗಿ ಮಾಡುವ ವೇದದಾರೆ -User_sotolx

ಸನಾತನ ಧರ್ಮದ ಬಗ್ಗೆ ತುಂಬಾ ಒಳ್ಳೆಯ ಮಾಹಿತಿಯನ್ನು ಇಲ್ಲಿ ಪಡೆಯುತ್ತೇನೆ 🙏 -ಹನುಮಂತರಾಯ ಮೇಷ್ಟ್ರಿ

ಶ್ರೇಷ್ಠ ಮಾಹಿತಿ -ಮಂಜುಳಾ ಪಾಟೀಲ

Read more comments

Knowledge Bank

ಭಗವದ್ಗೀತೆ -

ತನ್ನ ಮನಸ್ಸು ಮತ್ತು ಇಂದ್ರಿಯಗಳನ್ನು ನಿಯಂತ್ರಿಸುವವನು ಶಾಶ್ವತ ಶಾಂತಿ ಮತ್ತು ಸ್ವಾತಂತ್ರ್ಯವನ್ನು ಪಡೆಯುತ್ತಾನೆ.

ಋಗ್ವೇದ ಹಾಗೂ ಬೆಳಕಿನ ವೇಗ‌‌‌‌‌

ಪ್ರಾಚೀನ ಭಾರತೀಯ ಸಂಗ್ರಹ ವಾಗಿರುವ ಋಗ್ವೇದ ವು ಹಿಂದೂಗಳ ಮಹಾ ಗ್ರಂಥ. ಇದರಲ್ಲಿರುವ ಒಂದು ಸೂಕ್ತ (೧-೫೦-೪) ವು ಬಹಳ ಳಕಿನ ವೇಗದ ಕುರಿತಾಗಿ ಹೇಳುತ್ತದೆ ಇದರ ಪ್ರಕಾರ ಸೂರ್ಯ ಕಿರಣವು ೨೨೦೨ಯೋಜನಗಳಷ್ಟು ದೂರವನ್ನು ೧/೨ ನಿಮೇಷದಲ್ಲಿ (೧ ನಿಮೇಷ ಕಣ್ಣುಮಿಟುಕಿಸುವಷ್ಟು ಸಮಯ) ಕ್ರಮಿಸುತ್ತದೆ. ಇದೇ ಪರಿಮಾಣವನ್ನು ಆಧುನಿಕ ವಿಜ್ಞಾನದೊಂದಿಗೆ ಸಮೀಕರಿಸಿದರೆ ಅಂದಾಜು ಇದೇ ಪ್ರಮಾಣದ ಉತ್ತರ ಸಿಗುತ್ತದೆ

Quiz

ಹಾಲಾಹಲದ ವಿಷವನ್ನು ಸೇವಿಸುವ ಮೊದಲು ಶಿವನು ಯಾವ ಮಂತ್ರವನ್ನು ಜಪಿಸಿದನು?

ಪುಮಾನ್ ಪುಂಸಃ ಪರಿಜಾತೋಽಶ್ವತ್ಥಃ ಖದಿರಾದಧಿ । ಸ ಹಂತು ಶತ್ರೂನ್ ಮಾಮಕಾನ್ ಯಾನ್ ಅಹಂ ದ್ವೇಷ್ಮಿ ಯೇ ಚ ಮಾಂ ॥1॥ ತಾನ್ ಅಶ್ವತ್ಥ ನಿಃ ಶೃಣೀಹಿ ಶತ್ರೂನ್ ವೈಬಾಧದೋಧತಃ । ಇಂದ್ರೇಣ ವೃತ್ರಘ್ನಾ ಮೇದೀ ಮಿತ್ರೇಣ ವರುಣೇನ ಚ ॥2॥ ಯಥಾಶ್ವತ್ಥ ನಿರಭನೋಽನ್ತರ್ಮಹತ್ಯರ್�....

ಪುಮಾನ್ ಪುಂಸಃ ಪರಿಜಾತೋಽಶ್ವತ್ಥಃ ಖದಿರಾದಧಿ ।
ಸ ಹಂತು ಶತ್ರೂನ್ ಮಾಮಕಾನ್ ಯಾನ್ ಅಹಂ ದ್ವೇಷ್ಮಿ ಯೇ ಚ ಮಾಂ ॥1॥
ತಾನ್ ಅಶ್ವತ್ಥ ನಿಃ ಶೃಣೀಹಿ ಶತ್ರೂನ್ ವೈಬಾಧದೋಧತಃ ।
ಇಂದ್ರೇಣ ವೃತ್ರಘ್ನಾ ಮೇದೀ ಮಿತ್ರೇಣ ವರುಣೇನ ಚ ॥2॥
ಯಥಾಶ್ವತ್ಥ ನಿರಭನೋಽನ್ತರ್ಮಹತ್ಯರ್ಣವೇ ।
ಏವಾ ತಾಂತ್ಸರ್ವಾನ್ ನಿರ್ಭಂಗ್ಧಿ ಯಾನ್ ಅಹಂ ದ್ವೇಷ್ಮಿ ಯೇ ಚ ಮಾಂ ॥3॥
ಯಃ ಸಹಮಾನಶ್ಚರಸಿ ಸಾಸಹಾನ ಇವ ಋಷಭಃ ।
ತೇನಾಶ್ವತ್ಥ ತ್ವಯಾ ವಯಂ ಸಪತ್ನಾಂತ್ಸಹಿಷೀಮಹಿ ॥4॥
ಸಿನಾತ್ವೇನಾನ್ ನಿರ್ಋತಿರ್ಮೃತ್ಯೋಃ ಪಾಶೈರಮೋಕ್ಯೈಃ ।
ಅಶ್ವತ್ಥ ಶತ್ರೂನ್ ಮಾಮಕಾನ್ ಯಾನ್ ಅಹಂ ದ್ವೇಷ್ಮಿ ಯೇ ಚ ಮಾಂ ॥5॥
ಯಥಾಶ್ವತ್ಥ ವಾನಸ್ಪತ್ಯಾನ್ ಆರೋಹನ್ ಕೃಣುಷೇಽಧರಾನ್ ।
ಏವಾ ಮೇ ಶತ್ರೋರ್ಮೂರ್ಧಾನಂ ವಿಷ್ವಗ್ಭಿಂದ್ಧಿ ಸಹಸ್ವ ಚ ॥6॥
ತೇಽಧರಾಂಚಃ ಪ್ರ ಪ್ಲವಂತಾಂ ಛಿನ್ನಾ ನೌರಿವ ಬಂಧನಾತ್।
ನ ವೈಬಾಧಪ್ರಣುತ್ತಾನಾಂ ಪುನರಸ್ತಿ ನಿವರ್ತನಂ ॥7॥
ಪ್ರೈಣಾನ್ ನುದೇ ಮನಸಾ ಪ್ರ ಚಿತ್ತೇನೋತ ಬ್ರಹ್ಮಣಾ ।
ಪ್ರೈಣಾನ್ ವೃಕ್ಷಸ್ಯ ಶಾಖಯಾಶ್ವತ್ಥಸ್ಯ ನುದಾಮಹೇ ॥8॥

Other languages: TeluguTamilMalayalamHindiEnglish

Recommended for you

ಮನಸ್ಸಿನ ಶುದ್ಧಿಗಾಗಿ ಶ್ರೀ ವೆಂಕಟೇಶನ ಮಂತ್ರ

ಮನಸ್ಸಿನ ಶುದ್ಧಿಗಾಗಿ ಶ್ರೀ ವೆಂಕಟೇಶನ ಮಂತ್ರ

ನಿರಂಜನಾಯ ವಿದ್ಮಹೇ ನಿರಾಭಾಸಾಯ ಧೀಮಹಿ . ತನ್ನೋ ವೇಂಕಟೇಶಃ ಪ್ರಚೋ�....

Click here to know more..

ದ್ವಾರಕಾ

ದ್ವಾರಕಾ

.ದ್ವಾರಕೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ವಿಚಾರಗಳು....

Click here to know more..

ವೈದ್ಯೇಶ್ವರ ಅಷ್ಟಕ ಸ್ತೋತ್ರ

ವೈದ್ಯೇಶ್ವರ ಅಷ್ಟಕ ಸ್ತೋತ್ರ

ಮಾಣಿಕ್ಯರಜತಸ್ವರ್ಣಭಸ್ಮಬಿಲ್ವಾದಿಭೂಷಿತಂ| ವೈದ್ಯನಾಥಪುರೇ ನಿತ....

Click here to know more..