108.4K
16.3K

Comments

Security Code

21093

finger point right
ನಾಯಕನ ಹಾಗೂ ನಾಯಕತ್ವದ ಗುಣ ಲಕ್ಷಣಗಳ ಬಗ್ಗೆ ಅಗತ್ಯ ಮಾಹಿತಿಯನ್ನು ನೀಡಿದ್ದೀರಿ ಧನ್ಯವಾದಗಳು -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ತುಂಬಾ ಚೆನ್ನಾದ ವೆಬ್‌ಸೈಟ್ 👍 -ಹರ್ಷವರ್ಧನ್

🙏 ಮಂತ್ರವು ಪ್ರತಿದಿನ ಉಪಯುಕ್ತವಾಗಿದೆ 🙏🙏🙏🙏 -ಅಂಜಲಿ ಹೆಗಡೆ

ತುಂಬಾ ಉಪಯುಕ್ತವಾದ ವೆಬ್‌ಸೈಟ್ 🙌 -ಪ್ರಹ್ಲಾದ ಮೂರ್ತಿ

🙏🌿 👌👌👏👏 ನಮಗೆ ತಿಳಿಯದ ಸನಾತನ ಸಂಸ್ಕೃತಿ ಯ ಬಗ್ಗೆ ಹಾಗೂ ಶಾಂತಿ ಸುಖ್ಹಃ ಸಮೃದ್ಧಿ ಜೀವನಕ್ಕೆ ಅತೀ ಅವಶ್ಯಕ ವಾದ ದೇವತೆಗಳ ಮಂತ್ರ ಗಳು ನಮಗೆ ಈ aap ಲ್ಲಿ ಸಿಗುತ್ತವೆ 🙏🍁 ಧನ್ಯವಾದಗಳು -User_sovn6b

Read more comments

ಪುರುಹೂತಾಯ ವಿದ್ಮಹೇ ದೇವರಾಜಾಯ ಧೀಮಹಿ ತನ್ನಃ ಶಕ್ರಃ ಪ್ರಚೋದಯಾತ್

Knowledge Bank

ಭೀಷ್ಮಾಚಾರ್ಯರು ಯಾರ ಅವತಾರ?

ಭೀಷ್ಮನು ಅಷ್ಟ-ವಸುಗಳಲ್ಲಿ ಒಬ್ಬನ ಅವತಾರ.

ಭ್ರಮಾಧೀನತೆಯಿಂದ ಭ್ರಮಾತೀತತೆಯೆಡೆಗೆ

ಜೀವನದಲ್ಲಿ ನಾವು ಅನೇಕ ಬಾರಿ ನಮ್ಮ ಅರಿವು ಹಾಗೂ ವಿವೇಚನೆ ಯನ್ನು ಮರೆಮಾಚುವ ಭ್ರಮೆಗೆ ಒಳಪಡುತ್ತೇವೆ.ಈ ಭ್ರಮೆಗಳು ಒಂದೊಂದು ಸಲ ಒಂದೊಂದು ಥರ.ತಪ್ಪು ಅಭಿಪ್ರಾಯಗಳು, ತಪ್ಪು ನಂಬಿಕೆಗಳು, ನಮ್ಮ ಗುರಿಯನ್ನು ತಲುಪಲು ಅಡ್ಡಿ ಆತಂಕಗಳನ್ನು ತಂದಿಡುವ ಅನವಶ್ಯಕವಾದ ಸವಾಲುಗಳು... ಇತ್ಯಾದಿಗಳು. ಆದ್ದರಿಂದ ಉತ್ತಮ ಜ್ಞಾನ ಮತ್ತು ಅರಿವನ್ನು ಬೆಳೆಸಿಕೊಳುವುದು ಅಗತ್ಯ. ಪರಿಶೀಲಿಸಿ ನೋಡುವ ಗುಣವನ್ನು ಅರಿತಿರಬೇಕು. ಹೊಳೆಯುವ ವಸ್ತುಗಳೆಲ್ಲಾ ಬಂಗಾರವಲ್ಲ.ಸತ್ಯಾಸತ್ಯ ಜ್ಞಾನ, ಆಂತರಿಕ ಜ್ಞಾನ, ವಿವೇಚನಾಶೀಲತೆಗಳಿಂದ ಸಂಸಾರ ಸಾಗರವನ್ನು ದಾಟುವುದು ಹಾಗೂ ಪರಮಾತ್ಮನ ಸಾಕ್ಷಾತ್ಕಾರ ಪಡೆದುಕೊಳ್ಳುವುದು ಸಾಧ್ಯ. ಬದುಕಿನ ಜಂಜಾಟಗಳನ್ನು, ಪ್ರಬುದ್ಧ ಮನಸ್ಸಿನಿಂದ ಗೆಲ್ಲುವುದಕ್ಕೆ ಖಂಡಿತಾ ಸಾಧ್ಯ. ನಿಜವಾದ ಜ್ಞಾನ ವಿರುವುದೇ ಜೀವನದ ಉದ್ದೇಶವನ್ನು ಅರಿಯುವುರಲ್ಲಿ, ನಮ್ಮ ಯೋಗ್ಯತೆ ಯನ್ನು ಅರಿತು ಉನ್ನತ ವಾದುದನ್ನು ಸಾಧಿಸುವುದರಲ್ಲಿ.

Quiz

ಬ್ರಹ್ಮನ ದೇವಾಲಯ ಯಾವುದು?

Other languages: TeluguTamilMalayalamHindiEnglish

Recommended for you

ಆಕರ್ಷಣೆ ಹೆಚ್ಚಿಸಲು ಕಾಮದೇವನ ಮಂತ್ರ

ಆಕರ್ಷಣೆ ಹೆಚ್ಚಿಸಲು ಕಾಮದೇವನ ಮಂತ್ರ

ನಮಃ ಕಾಮದೇವಾಯ ಸರ್ವಜನಪ್ರಿಯಾಯ ಸರ್ವಜನಸಮ್ಮೋಹನಾಯ ಜ್ವಲ ಜ್ವಲ ಪ....

Click here to know more..

ಡಾಕ್ಟರ್‌ಗಳಿಗಾಗಿ ಪ್ರಾರ್ಥನೆ

ಡಾಕ್ಟರ್‌ಗಳಿಗಾಗಿ ಪ್ರಾರ್ಥನೆ

Click here to know more..

ರಾಜರಾಜೇಶ್ವರೀ ಸ್ತೋತ್ರ

ರಾಜರಾಜೇಶ್ವರೀ ಸ್ತೋತ್ರ

ಯಾ ತ್ರೈಲೋಕ್ಯಕುಟುಂಬಿಕಾ ವರಸುಧಾಧಾರಾಭಿ- ಸಂತರ್ಪಿಣೀ ಭೂಮ್ಯಾದ�....

Click here to know more..