85.9K
12.8K

Comments

Security Code

97622

finger point right
ಧಾರ್ಮಿಕ ಜ್ಞಾನಕ್ಕೆ ಆಧಾರವಾದ ಸ್ಥಳ -ಮೀನಾಕ್ಷಿ

✨ ನಿಮ್ಮ ಮಂತ್ರವು ಶಕ್ತಿಯುತವಾಗಿದೆ, ಅದರ ಶಕ್ತಿಯನ್ನು ಪ್ರತಿದಿನ ಅನುಭವಿಸುತ್ತಿದ್ದೇನೆ. -ನವೀನ್ ಕೆ

ಶ್ರೇಷ್ಠ ವೆಬ್‌ಸೈಟ್ 👌 -ಕೇಶವ ಕುಮಾರ್

ಉಪಯುಕ್ತವಾದ ಧಾರ್ಮಿಕ ಮಾಹಿತಿಯನ್ನು ನೀಡುತ್ತದೆ 🙏 -ಜಯಂತಿ ಹೆಗ್ಡೆ

ವೇದಧಾರದ ಪರಿಣಾಮ ಪರಿವರ್ತನೆ ತಂದಿದೆ. ನನ್ನ ಜೀವನದಲ್ಲಿ ಪಾಸಿಟಿವಿಟಿಗೆ ಹೃತ್ಪೂರ್ವಕ ಧನ್ಯವಾದಗಳು. -Annapoorna

Read more comments

Knowledge Bank

ಭೀಷ್ಮಾಚಾರ್ಯರು ಯಾರ ಅವತಾರ?

ಭೀಷ್ಮನು ಅಷ್ಟ-ವಸುಗಳಲ್ಲಿ ಒಬ್ಬನ ಅವತಾರ.

ದಿನಚರ್ಯೆಗಳು ಹಾಗೂ ತೀರಿಸಲೇ ಬೇಕಾದ ಮೂರು ಋಣಗಳು

ಒಬ್ಬ ಮನುಷ್ಯನು ಮೂರು ಋಣಗಳೊಂದಿಗೆ ಹುಟ್ಟಿ ಬಂದಿರುತ್ತಾನೆ : ಋಷಿ ಋಣ ( ಋಷಿ ಮುನಿಗಳ ಮೇಲಿನ ಋಣ ), ಪಿತೃ ಋಣ ( ಪೂರ್ವಜರ ಮೇಲಿನ ಋಣ), ಹಾಗೂ ದೇವ ಋಣ (ದೇವತೆಗಳ ಮೇಲಿನ ಋಣ ). ಈ ಎಲ್ಲಾ ಋಣಗಳಿಂದ ಮುಕ್ತರಾಗಲು ನಮ್ಮ ಧರ್ಮ ಗ್ರಂಥ ಗಳಲ್ಲಿ ಕೆಲವು ದೈನಂದಿನ ಕರ್ತವ್ಯ ಗಳನ್ನು ಹೇಳಲಾಗಿದೆ . ಅವೆಂದರೆ ದೇಹ ಶುದ್ದಿ, ಸಂಧ್ಯಾವಂದನೆ( ತ್ರಿ ಕಾಲ ವಂದನೆ ), ತರ್ಪಣ ( ಹಿರಿಯರಿಗೆ ಅರ್ಪಣೆ ), ನಿತ್ಯ ದೇವತಾ ಆರಾಧನೆ, ಹಾಗೂ ಇನ್ನಿತರ ನಿತ್ಯ ಆಚರಣೆಗಳ ಜೊತೆಗೆ ನಮ್ಮ ಧಾರ್ಮಿಕ ಗ್ರಂಥ ಗಳ ಅಧ್ಯಯನ, ದೈಹಿಕ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಇವೇ ಮೊದಲಾದವುಗಳು. ಸಂಧ್ಯಾವಂದನೆ ಯ ಮೂಲಕ ದೈನಂದಿನ ಪ್ರಾರ್ಥನೆಗಳನ್ನು ಮಾಡಿ ತರ್ಪಣದ ಮೂಲಕ ಪೂರ್ವಜರನ್ನು ಸ್ಮರಿಸಿ ದೇವರ ಪೂಜೆಯನ್ನು ನಿತ್ಯ ನೈಮಿತ್ತಿಕ ವಾಗಿ ಮಾಡುತ್ತಾ, ಜೊತೆಗೆ ಶಾಸ್ತ್ರ ಗಳ ಅಧ್ಯಯನದಿಂದ ಜ್ಞಾನಾರ್ಜನೆಯನ್ನು ಮಾಡುತ್ತಾ ಇರುವುದು. ಈ ಎಲ್ಲಾ ವಿಧವಾದ ಆಚರಣೆ ಗಳಿಂದ ಆಧ್ಯಾತ್ಮಿಕ ಕರ್ತವ್ಯ ಗಳನ್ನು ನಿರ್ವಹಿಸುವುದು ಸಾಧ್ಯವಾಗುತ್ತದೆ

Quiz

ಹನುಮಂತನ ಗುರು ಯಾರು?

ದಾಶರಥಾಯ ವಿದ್ಮಹೇ ಸೀತಾನಾಥಾಯ ಧೀಮಹಿ ತನ್ನೋ ರಾಮಃ ಪ್ರಚೋದಯಾತ್....

ದಾಶರಥಾಯ ವಿದ್ಮಹೇ ಸೀತಾನಾಥಾಯ ಧೀಮಹಿ ತನ್ನೋ ರಾಮಃ ಪ್ರಚೋದಯಾತ್

Other languages: TeluguTamilMalayalamHindiEnglish

Recommended for you

ರಕ್ಷಣೆಗಾಗಿ ನರಸಿಂಹ ಮಂತ್ರ

ರಕ್ಷಣೆಗಾಗಿ ನರಸಿಂಹ ಮಂತ್ರ

ನಾರಸಿಂಹಾಯ ವಿದ್ಮಹೇ ತೀಕ್ಷ್ಣದಂಷ್ಟ್ರಾಯ ಧೀಮಹಿ . ತನ್ನೋ ವಿಷ್ಣ�....

Click here to know more..

ಸಂಪತ್ತಿಗೆ ದತ್ತಾತ್ರೇಯ ಮಂತ್ರ

ಸಂಪತ್ತಿಗೆ ದತ್ತಾತ್ರೇಯ ಮಂತ್ರ

ಓಂ ಶ್ರೀಂ ಹ್ರೀಂ ಕ್ರೋಂ ಗ್ಲೌಂ ದ್ರಾಂ .....

Click here to know more..

ಗೋಕುಲೇಶ ಅಷ್ಟಕ ಸ್ತೋತ್ರ

ಗೋಕುಲೇಶ ಅಷ್ಟಕ ಸ್ತೋತ್ರ

ಪ್ರಾಣಾಧಿಕಪ್ರೇಷ್ಠಭವಜ್ಜನಾನಾಂ ತ್ವದ್ವಿಪ್ರಯೋಗಾನಲತಾಪಿತಾನ�....

Click here to know more..