ಶ್ರೀಮದ್ ಭಾಗವತದ ಪ್ರಕಾರ, ಭಗವಾನ್ ಶಿವನು ಸಮುದ್ರ ಮಥನದ ಸಮಯದಲ್ಲಿ ಹೊರಹೊಮ್ಮಿದ ಹಾಲಾಹಲದ ವಿಷವನ್ನು ಕುಡಿಯುತ್ತಿದ್ದಂತೆ, ಅವನ ಕೈಯಿಂದ ಸ್ವಲ್ಪ ವಿಷವು ಹೊರ ಚೆಲ್ಲಿತು. ಇದು ಹಾವುಗಳು ಮತ್ತು ಇತರ ಜೀವಿಗಳು ಮತ್ತು ವಿಷಕಾರಿ ಸಸ್ಯಗಳಲ್ಲಿನ ವಿಷವಾಯಿತು.
೧ ಸ್ನಾನ, ೨ ಸಂಧ್ಯಾವಂದನೆ (ತ್ರಿಕಾಲಗಳಲ್ಲಿ ಸೂರ್ಯದೇವನ ಪ್ರಾರ್ಥನೆ ), ೩ ಮಂತ್ರಗಳು ಮತ್ತು ಶ್ಲೋಕಗಳ ಪಠಣ, ೪ ಮನೆಯಲ್ಲಿ ದಿನವೂ ದೇವರ ಪೂಜೆ ಮಾಡುವುದು ಹಾಗೂ ದೇವಸ್ಥಾನ ಗಳಿಗೆ ಹೋಗುವುದು, ೫ ಅಡುಗೆ ಮಾಡಿದ ನಂತರ ಸ್ವಲ್ಪ ಆಹಾರವನ್ನು ಪಕ್ಷಿ/ಜೀವಜಂತು ಗಳಿಗೆ ಇಡುವುದು,೬ ಅತಿಥಿ ಸತ್ಕಾರ ವನ್ನು ಮಾಡುವುದು.
ಕಾಮದೇವಾಯ ವಿದ್ಮಹೇ ಪುಷ್ಪಬಾಣಾಯ ಧೀಮಹಿ ತನ್ನೋಽನಂಗಃ ಪ್ರಚೋದಯಾತ್....
ಕಾಮದೇವಾಯ ವಿದ್ಮಹೇ ಪುಷ್ಪಬಾಣಾಯ ಧೀಮಹಿ ತನ್ನೋಽನಂಗಃ ಪ್ರಚೋದಯಾತ್