ಅಷ್ಟಾವಕ್ರರು ೮ ಬಗೆಯ ವಿಕಾರದೊಂದಿಗೆ ವಿರೂಪರಾಗಿ ಜನಿಸಿದರೂ ಅದೈತ ಸಿದ್ಧಾಂತದ ಬಗ್ಗೆ ಅವರ ಭೋದನೆಗಳು ತುಂಬಾ ಪ್ರಸಿದ್ಧವಾಗಿದೆ ವೈದಿಕ ಸಿದ್ಧಾಂತದ ಬಗ್ಗೆ ಆಳವಾದ ತಿಳುವಳಿಕೆ ಯುಳ್ಳ ಮಹಾನ್ ಸಾಧಕರು ಹಾಗೂ ಆದ್ಯಾತ್ಮಿಕ ಗುರು. ಇವರ ಅಷ್ಟಾವಕ್ರ ಗೀತವೆಂಬ ಮಹಾಗ್ರಂಥ ದಲ್ಲಿ ಇವರ ಪ್ರತಿಪಾದನೆಯನ್ನು ಕಾಣಬಹುದಾಗಿದೆ.
ತನ್ನ ಮನಸ್ಸು ಮತ್ತು ಇಂದ್ರಿಯಗಳನ್ನು ನಿಯಂತ್ರಿಸುವವನು ಶಾಶ್ವತ ಶಾಂತಿ ಮತ್ತು ಸ್ವಾತಂತ್ರ್ಯವನ್ನು ಪಡೆಯುತ್ತಾನೆ.
ಅನಂತೇಶಾಯ ವಿದ್ಮಹೇ ಮಹಾಭೋಗಾಯ ಧೀಮಹಿ ತನ್ನೋಽನಂತಃ ಪ್ರಚೋದಯಾತ್....
ಅನಂತೇಶಾಯ ವಿದ್ಮಹೇ ಮಹಾಭೋಗಾಯ ಧೀಮಹಿ ತನ್ನೋಽನಂತಃ ಪ್ರಚೋದಯಾತ್