108.0K
16.2K

Comments

Security Code

74689

finger point right
ನಿಮ್ಮ ವೇದ ಮಂತ್ರಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ, ಮತ್ತು ಮನಸ್ಸುನ್ನು ಹೃದಯವನ್ನು ಶುದ್ಧಗೊಳಿಸಿ ಅದ್ಬುತ ಶಕ್ತಿ ನೀಡುತ್ತವೆ. -User_sp50um

ಭಗವಂತನ ಮೇಲೆ ಭಕ್ತಿ ಇಮ್ಮಡಿ ಗೊಳಿಸುವ ವೇಧಧಾರ ಗ್ರೂಪ್ ಗೆ ನನ್ನ ಸಾಷ್ಟಾಂಗ ನಮಸ್ಕಾರ ಗಳು -User_smax6h

ತುಂಬಾ ಉಪಯುಕ್ತ -ಪವಿತ್ರಾ ಹೆಗ್ಡೆ

ವಿಶೇಷವಾದ ವೆಬ್‌ಸೈಟ್ ⭐ -ಚಂದ್ರಶೇಖರ್ ಮುನ್ನು

ತುಂಬಾ ಶಕ್ತಿಯುತ ಧ್ವನಿ..ಧನ್ಯವಾದ ಗುರುಗಳೇ 🙏 -Manjunath

Read more comments

ಆರೋಗ್ಯದಾಯ ವಿದ್ಮಹೇ ಅಮೃತಕಲಶಹಸ್ತಾಯ ಧೀಮಹಿ .
ತನ್ನೋ ಧನ್ವಂತರಿಃ ಪ್ರಚೋದಯಾತ್ ..

Knowledge Bank

ಸಾಟಿಯೇ ಇಲ್ಲದ ಹನುಮಾನ ನ ಭಕ್ತಿ ಪಾರಮ್ಯ

ಭಗವಾನ್ ಹನುಮಂತನು ಭಕ್ತಿ ಸೇವೆ , ಕರ್ತವ್ಯ ದೃಢ ವಿಶ್ವಾಸ ಬ್ರಹ್ಮಚರ್ಯ ಶೌರ್ಯ ಸಹನೆ ವಿಧೇಯತೆಗಳ ಸಂಕೇತ . ಅತ್ಯಂತ ಬಲಶಾಲಿಯಾಗಿದ್ದರೂ ಕೂಡ ಆತ ವಿನಯ ,ನಮ್ರತೆ ವಿಧೇಯತೆ ಇತ್ಯಾದಿ ಗುಣಗಳ ಆಗರ .ಅವನ ಅಪಾರ ಶಕ್ತಿಯು ಯಾವಾಗಲೂ ದೈವಿಕ ಶಕ್ತಿಯ ವಿಜೃಂಬಣೆಗೋಸುಗ ಉಪಯೋಗಿಸಲ್ಪಡುತ್ತಿತ್ತು ಯಾವಾತನು ತನ್ನ ಶಕ್ತಿಯನ್ನು ಸಮಾಜದ ಒಳಿತಿಗಾಗಿ ಬಳಸುತ್ತಾನೋ ಅವನ ಮೇಲೆ ಪರಮಾತ್ಮನ ಒಲವು ಇದ್ದೇ ಇರುತ್ತದೆ. ಹನುಮಂತನು ತನ್ನ ಬಲವನ್ನು ಕ್ಷುಲ್ಲಕ ಕಾರಣಗಳಿಗಾಗಿ ಹಾಗೂ ಮಮಕಾರ ಅಥವಾ ದೇಷಗಳ ಸಾಧನೆಗೆ ಎಂದಿಗೂ ಬಳಸಲಿಲ್ಲ ಯಾವತ್ತಿಗೂ ಅಹಂಕಾರಕ್ಕೆ ಒಳಗಾಗಲಿಲ್ಲ ಹನುಮಂತನೊಬ್ಬನೇ ಅಹಂಕಾರಕ್ಕೆ ಒಳಗಾಗದ ದೇವತೆ ಆತ ತನ್ನ ಕರ್ತವ್ಯ ವನ್ನು ನಿಸ್ವಾರ್ಥದಿಂದ ಮಾಡುತ್ತಾ ಶ್ರೀ ರಾಮನನ್ನೇ ಅನುಗಾಲವೂ ನೆನೆಯುತ್ತಾ ಇರುವಂತಹವ

ರವೀಂದ್ರನಾಥ ಟ್ಯಾಗೋರ್

ಪ್ರಕೃತಿ ಮತ್ತು ಬ್ರಹ್ಮಾಂಡದೊಂದಿಗೆ ಸಾಮರಸ್ಯದಿಂದ ಬದುಕಲು ವೇದಗಳು ನಮಗೆ ಮಾರ್ಗದರ್ಶನ ನೀಡುತ್ತವೆ.

Quiz

ಜ್ಞಾನದ ದೇವತೆ ಯಾರು?

....

Other languages: EnglishHindiMalayalamTeluguTamil

Recommended for you

ಜ್ವರ ಮಂತ್ರ

ಜ್ವರ ಮಂತ್ರ

ಭಸ್ಮಾಯುಧಾಯ ವಿದ್ಮಹೇ ಶೂಲಹಸ್ತಾಯ ಧೀಮಹಿ ತನ್ನೋ ಜ್ವರಃ ಪ್ರಚೋದಯ....

Click here to know more..

ವಿಷ್ಣು ತತ್ವ ನಿರ್ಣಯ

ವಿಷ್ಣು ತತ್ವ ನಿರ್ಣಯ

Click here to know more..

ರಮಾಪತಿ ಅಷ್ಟಕ ಸ್ತೋತ್ರ

ರಮಾಪತಿ ಅಷ್ಟಕ ಸ್ತೋತ್ರ

ಜಗದಾದಿಮನಾದಿಮಜಂ ಪುರುಷಂ ಶರದಂಬರತುಲ್ಯತನುಂ ವಿತನುಂ. ಧೃತಕಂಜರ�....

Click here to know more..