ಯಾಂ ಕಲ್ಪಯಂತಿ ವಹತೌ ವಧೂಮಿವ ವಿಶ್ವರೂಪಾಂ ಹಸ್ತಕೃತಾಂ ಚಿಕಿತ್ಸವಃ .
ಸಾರಾದೇತ್ವಪ ನುದಾಮ ಏನಾಂ ..1..
ಶೀರ್ಷಣ್ವತೀ ನಸ್ವತೀ ಕರ್ಣಿಣೀ ಕೃತ್ಯಾಕೃತಾ ಸಂಭೃತಾ ವಿಶ್ವರೂಪಾ .
ಸಾರಾದೇತ್ವಪ ನುದಾಮ ಏನಾಂ ..2..
ಶೂದ್ರಕೃತಾ ರಾಜಕೃತಾ ಸ್ತ್ರೀಕೃತಾ ಬ್ರಹ್ಮಭಿಃ ಕೃತಾ .
ಜಾಯಾ ಪತ್ಯಾ ನುತ್ತೇವ ಕರ್ತಾರಂ ಬಂಧ್ವೃಚ್ಛತು ..3..
ಅನಯಾಹಮೋಷಧ್ಯಾ ಸರ್ವಾಃ ಕೃತ್ಯಾ ಅದೂದುಷಂ .
ಯಾಂ ಕ್ಷೇತ್ರೇ ಚಕ್ರುರ್ಯಾಂ ಗೋಷು ಯಾಂ ವಾ ತೇ ಪುರುಷೇಷು ..4..
ಅಘಮಸ್ತ್ವಘಕೃತೇ ಶಪಥಃ ಶಪಥೀಯತೇ .
ಪ್ರತ್ಯಕ್ಪ್ರತಿಪ್ರಹಿಣ್ಮೋ ಯಥಾ ಕೃತ್ಯಾಕೃತಂ ಹನತ್..5..
ಪ್ರತೀಚೀನ ಆಂಗಿರಸೋಽಧ್ಯಕ್ಷೋ ನಃ ಪುರೋಹಿತಃ .
ಪ್ರತೀಚೀಃ ಕೃತ್ಯಾ ಆಕೃತ್ಯಾಮೂನ್ ಕೃತ್ಯಾಕೃತೋ ಜಹಿ ..6..
ಯಸ್ತ್ವೋವಾಚ ಪರೇಹೀತಿ ಪ್ರತಿಕೂಲಮುದಾಯ್ಯಂ .
ತಂ ಕೃತ್ಯೇಽಭಿನಿವರ್ತಸ್ವ ಮಾಸ್ಮಾನ್ ಇಛೋ ಅನಾಗಸಃ ..7..
ಯಸ್ತೇ ಪರೂಂಷಿ ಸಂದಧೌ ರಥಸ್ಯೇವ ರ್ಭುರ್ಧಿಯಾ .
ತಂ ಗಚ್ಛ ತತ್ರ ತೇಽಯನಮಜ್ಞಾತಸ್ತೇಽಯಂ ಜನಃ ..8..
ಯೇ ತ್ವಾ ಕೃತ್ವಾಲೇಭಿರೇ ವಿದ್ವಲಾ ಅಭಿಚಾರಿಣಃ .
ಶಂಭ್ವಿದಂ ಕೃತ್ಯಾದೂಷಣಂ ಪ್ರತಿವರ್ತ್ಮ ಪುನಃಸರಂ ತೇನ ತ್ವಾ ಸ್ನಪಯಾಮಸಿ ..9..
ಯದ್ದುರ್ಭಗಾಂ ಪ್ರಸ್ನಪಿತಾಂ ಮೃತವತ್ಸಾಮುಪೇಯಿಮ .
ಅಪೈತು ಸರ್ವಂ ಮತ್ಪಾಪಂ ದ್ರವಿಣಂ ಮೋಪ ತಿಷ್ಠತು ..10.. {1}
ಯತ್ತೇ ಪಿತೃಭ್ಯೋ ದದತೋ ಯಜ್ಞೇ ವಾ ನಾಮ ಜಗೃಹುಃ .
ಸಂದೇಶ್ಯಾತ್ಸರ್ವಸ್ಮಾತ್ಪಾಪಾದಿಮಾ ಮುಂಚಂತು ತ್ವೌಷಧೀಃ ..11..
ದೇವೈನಸಾತ್ಪಿತ್ರ್ಯಾನ್ ನಾಮಗ್ರಾಹಾತ್ಸಂದೇಶ್ಯಾದಭಿನಿಷ್ಕೃತಾತ್.
ಮುಂಚಂತು ತ್ವಾ ವೀರುಧೋ ವೀರ್ಯೇಣ ಬ್ರಹ್ಮಣಾ ಋಗ್ಭಿಃ ಪಯಸಾ ಋಷೀಣಾಂ ..12..
ಯಥಾ ವಾತಶ್ಚ್ಯಾವಯತಿ ಭೂಮ್ಯಾ ರೇಣುಮಂತರಿಕ್ಷಾಚ್ಚಾಭ್ರಂ .
ಏವಾ ಮತ್ಸರ್ವಂ ದುರ್ಭೂತಂ ಬ್ರಹ್ಮನುತ್ತಮಪಾಯತಿ ..13..
ಅಪ ಕ್ರಾಮ ನಾನದತೀ ವಿನದ್ಧಾ ಗರ್ದಭೀವ .
ಕರ್ತೄನ್ ನಕ್ಷಸ್ವೇತೋ ನುತ್ತಾ ಬ್ರಹ್ಮಣಾ ವೀರ್ಯಾವತಾ ..14..
ಅಯಂ ಪಂಥಾಃ ಕೃತ್ಯೇತಿ ತ್ವಾ ನಯಾಮೋಽಭಿಪ್ರಹಿತಾಂ ಪ್ರತಿ ತ್ವಾ ಪ್ರ ಹಿಣ್ಮಃ .
ತೇನಾಭಿ ಯಾಹಿ ಭಂಜತ್ಯನಸ್ವತೀವ ವಾಹಿನೀ ವಿಶ್ವರೂಪಾ ಕುರೂತಿನೀ ..15..
ಪರಾಕ್ತೇ ಜ್ಯೋತಿರಪಥಂ ತೇ ಅರ್ವಾಗನ್ಯತ್ರಾಸ್ಮದಯನಾ ಕೃಣುಷ್ವ .
ಪರೇಣೇಹಿ ನವತಿಂ ನಾವ್ಯಾ ಅತಿ ದುರ್ಗಾಃ ಸ್ರೋತ್ಯಾ ಮಾ ಕ್ಷಣಿಷ್ಠಾಃ ಪರೇಹಿ ..16..
ವಾತ ಇವ ವೃಕ್ಷಾನ್ ನಿ ಮೃಣೀಹಿ ಪಾದಯ ಮಾ ಗಾಮಶ್ವಂ ಪುರುಷಮುಚ್ಛಿಷ ಏಷಾಂ .
ಕರ್ತೄನ್ ನಿವೃತ್ಯೇತಃ ಕೃತ್ಯೇಽಪ್ರಜಾಸ್ತ್ವಾಯ ಬೋಧಯ ..17..
ಯಾಂ ತೇ ಬರ್ಹಿಷಿ ಯಾಂ ಶ್ಮಶಾನೇ ಕ್ಷೇತ್ರೇ ಕೃತ್ಯಾಂ ವಲಗಂ ವಾ ನಿಚಖ್ನುಃ .
ಅಗ್ನೌ ವಾ ತ್ವಾ ಗಾರ್ಹಪತ್ಯೇಽಭಿಚೇರುಃ ಪಾಕಂ ಸಂತಂ ಧೀರತರಾ ಅನಾಗಸಂ ..18..
ಉಪಾಹೃತಮನುಬುದ್ಧಂ ನಿಖಾತಂ ವೈರಂ ತ್ಸಾರ್ಯನ್ವವಿದಾಮ ಕರ್ತ್ರಂ .
ತದೇತು ಯತ ಆಭೃತಂ ತತ್ರಾಶ್ವ ಇವ ವಿ ವರ್ತತಾಂ ಹಂತು ಕೃತ್ಯಾಕೃತಃ ಪ್ರಜಾಂ ..19..
ಸ್ವಾಯಸಾ ಅಸಯಃ ಸಂತಿ ನೋ ಗೃಹೇ ವಿದ್ಮಾ ತೇ ಕೃತ್ಯೇ ಯತಿಧಾ ಪರೂಂಷಿ .
ಉತ್ತಿಷ್ಠೈವ ಪರೇಹೀತೋಽಜ್ಞಾತೇ ಕಿಮಿಹೇಚ್ಛಸಿ ..20.. {2}
ಗ್ರೀವಾಸ್ತೇ ಕೃತ್ಯೇ ಪಾದೌ ಚಾಪಿ ಕರ್ತ್ಸ್ಯಾಮಿ ನಿರ್ದ್ರವ .
ಇಂದ್ರಾಗ್ನೀ ಅಸ್ಮಾನ್ ರಕ್ಷತಾಂ ಯೌ ಪ್ರಜಾನಾಂ ಪ್ರಜಾವತೀ ..21..
ಸೋಮೋ ರಾಜಾಧಿಪಾ ಮೃಡಿತಾ ಚ ಭೂತಸ್ಯ ನಃ ಪತಯೋ ಮೃಡಯಂತು ..22..
ಭವಾಶರ್ವಾವಸ್ಯತಾಂ ಪಾಪಕೃತೇ ಕೃತ್ಯಾಕೃತೇ .
ದುಷ್ಕೃತೇ ವಿದ್ಯುತಂ ದೇವಹೇತಿಂ ..23..
ಯದ್ಯೇಯಥ ದ್ವಿಪದೀ ಚತುಷ್ಪದೀ ಕೃತ್ಯಾಕೃತಾ ಸಂಭೃತಾ ವಿಶ್ವರೂಪಾ .
ಸೇತೋಽಷ್ಟಾಪದೀ ಭೂತ್ವಾ ಪುನಃ ಪರೇಹಿ ದುಛುನೇ ..24..
ಅಭ್ಯಕ್ತಾಕ್ತಾ ಸ್ವರಂಕೃತಾ ಸರ್ವಂ ಭರಂತೀ ದುರಿತಂ ಪರೇಹಿ .
ಜಾನೀಹಿ ಕೃತ್ಯೇ ಕರ್ತಾರಂ ದುಹಿತೇವ ಪಿತರಂ ಸ್ವಂ ..25..
ಪರೇಹಿ ಕೃತ್ಯೇ ಮಾ ತಿಷ್ಠೋ ವಿದ್ಧಸ್ಯೇವ ಪದಂ ನಯ .
ಮೃಗಃ ಸ ಮೃಗಯುಸ್ತ್ವಂ ನ ತ್ವಾ ನಿಕರ್ತುಮರ್ಹತಿ ..26..
ಉತ ಹಂತಿ ಪೂರ್ವಾಸಿನಂ ಪ್ರತ್ಯಾದಾಯಾಪರ ಇಷ್ವಾ .
ಉತ ಪೂರ್ವಸ್ಯ ನಿಘ್ನತೋ ನಿ ಹಂತ್ಯಪರಃ ಪ್ರತಿ ..27..
ಏತದ್ಧಿ ಶೃಣು ಮೇ ವಚೋಽಥೇಹಿ ಯತ ಏಯಥ .
ಯಸ್ತ್ವಾ ಚಕಾರ ತಂ ಪ್ರತಿ ..28..
ಅನಾಗೋಹತ್ಯಾ ವೈ ಭೀಮಾ ಕೃತ್ಯೇ ಮಾ ನೋ ಗಾಮಶ್ವಂ ಪುರುಷಂ ವಧೀಃ .
ಯತ್ರಯತ್ರಾಸಿ ನಿಹಿತಾ ತತಸ್ತ್ವೋತ್ಥಾಪಯಾಮಸಿ ಪರ್ಣಾಲ್ಲಘೀಯಸೀ ಭವ ..29..
ಯದಿ ಸ್ಥ ತಮಸಾವೃತಾ ಜಾಲೇನಭಿಹಿತಾ ಇವ .
ಸರ್ವಾಃ ಸಂಲುಪ್ಯೇತಃ ಕೃತ್ಯಾಃ ಪುನಃ ಕರ್ತ್ರೇ ಪ್ರ ಹಿಣ್ಮಸಿ ..30..
ಕೃತ್ಯಾಕೃತೋ ವಲಗಿನೋಽಭಿನಿಷ್ಕಾರಿಣಃ ಪ್ರಜಾಂ .
ಮೃಣೀಹಿ ಕೃತ್ಯೇ ಮೋಚ್ಛಿಷೋಽಮೂನ್ ಕೃತ್ಯಾಕೃತೋ ಜಹಿ ..31..
ಯಥಾ ಸೂರ್ಯೋ ಮುಚ್ಯತೇ ತಮಸಸ್ಪರಿ ರಾತ್ರಿಂ ಜಹಾತ್ಯುಷಸಶ್ಚ ಕೇತೂನ್ .
ಏವಾಹಂ ಸರ್ವಂ ದುರ್ಭೂತಂ ಕರ್ತ್ರಂ ಕೃತ್ಯಾಕೃತಾ ಕೃತಂ ಹಸ್ತೀವ ರಜೋ ದುರಿತಂ ಜಹಾಮಿ ..32..
ಚ್ಯವನ ಮಹರ್ಷಿಯು ಭೃಗು ವಂಶದಲ್ಲಿ ಶೌನಕ ಮಹರ್ಷಿಯ ಪೂರ್ವಜ. ಚ್ಯವನನ ಮೊಮ್ಮಗ ರುರು. ಶೌನಕ ರುರುವಿನ ಮೊಮ್ಮಗ.
ಅನೇಕ ವರ್ಷಗಳ ತಪಸ್ಸಿನ ಫಲವಾಗಿ ಋಷಿ ಮೃಕಂಡು ಹಾಗೂ ಆತನ ಪತ್ನಿ ಮರುದ್ಮತಿ, ಮಾರ್ಕಾಂಡೇಯನೆಂಬ ಮಗನನ್ನು ಪಡೆದರು. ಈ ಮಗನಾದರೋ ಕೇವಲ ಹದಿನಾರು ವರ್ಷಗಳ ಅಲ್ಪಾಯುಷಿಯಾಗಿದ್ದ. ಆತನ ಹದಿನಾರನೆಯ ವರ್ಷದ ಹುಟ್ಟಿದ ದಿನದಂದು, ಸಾವಿನ ದೇವತೆಯಾದ ಯಮ ದೇವನು, ಮಾರ್ಕಾಂಡೇಯನ ಹರಣವನ್ನು ಒಯ್ಯಲು ಬಂದೇ ಬಿಟ್ಟನು. ಮಾರ್ಕಾಂಡೇಯನು ಮಹಾನ್ ಶಿವಭಕ್ತ. ಆತನು ಶಿವಲಿಂಗವನ್ನು ಬಳಸಿ ಹಿಡಿದು ಅತ್ಯಂತ ದೃಢ ಭಕ್ತಿಯಿಂದ ಪ್ರಾರ್ಥಿಸಿಕೊಳ್ಳುತ್ತಾನೆ. ಅವನ ಭಕ್ತಿಗೆ ಮೆಚ್ಚಿದ ಶಿವನು, ಅವನೆದುರು ಪ್ರತ್ಯಕ್ಷನಾಗಿ ಅವನಿಗೆ ಚಿರಂಜೀವಿಯಾಗಿರುವ ವರವನ್ನು ದಯಪಾಲಿಸುತ್ತಾನೆ. ಈ ಕಥೆಯು ಭಕ್ತಿಯ ಪರಾಕಾಷ್ಠೆ ಹಾಗೂ ಅದರ ಮಹಿಮೆಯನ್ನು ಸಾರುತ್ತದೆ ಜೊತೆಗೆ ಮಹಾಮಹಿಮ ಪರಮೇಶ್ವರ ನ ಭಕ್ತವಾತ್ಸಲ್ಯವನ್ನೂ ಸಾದರ ಪಡಿಸುತ್ತದೆ.