ಧರ್ಮವು ಭಾರತೀಯರಾದ ನಮ್ಮೆಲ್ಲರ ಮನೆ ಮನಗಳ ಅಡಿಗಲ್ಲು. ಸಂಸ್ಕೃತಿಯನ್ನು ರೂಪಿಸುವುದು ಹಾಗೂ ರಾಷ್ಟ್ರೀಯ ಭಾವನೆಗಳನ್ನು ವ್ಯಕ್ತಪಡಿಸುವುದು ಇದರ ಉದ್ದೇಶ. ಧರ್ಮವು ಬದುಕೆಂ ಬ ಮರದ ಬೇರು ಹಾಗೂ ಕಾಂಡವನ್ನು ಪ್ರತಿನಿಧಿಸುತ್ತಾ ಬದುಕಿನ ವಿವಿಧ ಮಗ್ಗುಲುಗಳೆಂಬ ಹಲವಾರು ಶಾಖೆಗಳನ್ನು ಪೋಷಿಸುವ ಹೊಣೆ ಇದರದು. ಧರ್ಮದ ನಂಬಿಕೆಗಳ ಮೇಲೆ ಬಲಗೊಂಡ ತತ್ವ ಹಾಗೂ ಕಲೆ ಇದರ ಪ್ರಮುಖ ಭಾಗಗಳು. ಈ ಧರ್ಮದ ತಳಹದಿಯು ಜ್ಞಾನ ಹಾಗೂ ಸೌಂದರ್ಯವೆಂಬ ಅಮೂಲ್ಯ ವಸ್ತ್ರವನ್ನು ಅವಿನಾಭಾವದೊಂದಿಗೆ ಪ್ರೀತಿಯಿಂದ ಹೆಣೆಯುತ್ತಾ ಒಂದಕ್ಕೊಂದು ಪೂರಕವಾಗಿಸಿದೆ ಭಾರತದಮಟ್ಟಿಗೆ ಧರ್ಮವು ಕೇವಲ ಸಂಪ್ರದಾಯಗಳ ಹೊರೆಯಾಗಿರದೆ, ಆಲೋಚನೆ, ಸೃಜನಾತ್ಮಕತೆ, ಸಾಮಾಜಿಕ ಮೌಲ್ಯಗಳ ಮೇಲೆ ಪ್ರಭಾವ ಬೀರುವ ಅಗಾಧ ಶಕ್ತಿಯಾಗಿದೆ. ದೈನಂದಿನ ಜೀವನ ದೊಂದಿಗೆ ಭಾರತೀಯ ಭಾವವನ್ನು ಹಾಸುಹೊಕ್ಕಾಗಿ ಹೆಣೆಯುತ್ತಾ ಬೇರೂರಿದ ಆಧ್ಯಾತ್ಮಿಕತೆಯನ್ನು ಮುಂದಿನ ಜನಾಂಗಕ್ಕೆ ಉಡುಗೊರೆಯಾಗಿ ಕೊಡುತ್ತಾ ಸಾಂಸ್ಕೃತಿಕ ಪರಂಪರೆಯನ್ನು ನಿರಂತರವಾಗಿ ಮುನ್ನಡೆಸುತ್ತದೆ.
ನಿಮ್ಮ ಆಸೆಗಳನ್ನು ನೀವು ನಿಗ್ರಹಿಸಿದರೆ, ಅವು ಮತ್ತೂ ಬೆಳೆಯುತ್ತವೆ. ಲೌಕಿಕ ಚಟುವಟಿಕೆಗಳನ್ನು ಕಡಿಮೆ ಮಾಡುವುದು ಲೌಕಿಕ ಆಸೆಗಳನ್ನು ಕಡಿಮೆ ಮಾಡುವ ಏಕೈಕ ಮಾರ್ಗವಾಗಿದೆ.
ಅಸಪತ್ನಂ ಪುರಸ್ತಾತ್ಪಶ್ಚಾನ್ ನೋ ಅಭಯಂ ಕೃತಂ . ಸವಿತಾ ಮಾ ದಕ್ಷಿಣತ ಉತ್ತರಾನ್ ಮಾ ಶಚೀಪತಿಃ ..1.. ದಿವೋ ಮಾದಿತ್ಯಾ ರಕ್ಷತು ಭೂಮ್ಯಾ ರಕ್ಷಂತ್ವಗ್ನಯಃ . ಇಂದ್ರಾಗ್ನೀ ರಕ್ಷತಾಂ ಮಾ ಪುರಸ್ತಾದಶ್ವಿನಾವಭಿತಃ ಶರ್ಮ ಯಚ್ಛತಾಂ . ತಿರಶ್ಚೀನ್ ಅಘ್ನ್ಯಾ ರಕ್ಷತು ಜಾತವೇದ�....
ಅಸಪತ್ನಂ ಪುರಸ್ತಾತ್ಪಶ್ಚಾನ್ ನೋ ಅಭಯಂ ಕೃತಂ .
ಸವಿತಾ ಮಾ ದಕ್ಷಿಣತ ಉತ್ತರಾನ್ ಮಾ ಶಚೀಪತಿಃ ..1..
ದಿವೋ ಮಾದಿತ್ಯಾ ರಕ್ಷತು ಭೂಮ್ಯಾ ರಕ್ಷಂತ್ವಗ್ನಯಃ .
ಇಂದ್ರಾಗ್ನೀ ರಕ್ಷತಾಂ ಮಾ ಪುರಸ್ತಾದಶ್ವಿನಾವಭಿತಃ ಶರ್ಮ ಯಚ್ಛತಾಂ .
ತಿರಶ್ಚೀನ್ ಅಘ್ನ್ಯಾ ರಕ್ಷತು ಜಾತವೇದಾ ಭೂತಕೃತೋ ಮೇ ಸರ್ವತಃ ಸಂತು ವರ್ಮ ..2..