ಭಸ್ಮವನ್ನು ಧರಿಸುವುದರಿಂದ ನಮ್ಮನ್ನು ಭಗವಂತ ಶಿವನೊಂದಿಗೆ ಸಂಪರ್ಕಿಸುತ್ತದೆ, ತೊಂದರೆಗಳಿಂದ ಪರಿಹಾರವನ್ನು ನೀಡುತ್ತದೆ ಮತ್ತು ಆಧ್ಯಾತ್ಮಿಕ ಸಂಪರ್ಕವನ್ನು ಹೆಚ್ಚಿಸುತ್ತದೆ
ನಾರದ ಮುನಿಗಳು ತ್ರಿಲೋಕ ಸಂಚಾರಿ ಗಳು ಮನ್ ವೇಗದಲ್ಲಿ ಮೂರೂಲೋಕಗಳನ್ನು ಸಂಚರಿಸಬಲ್ಲಂತವರು ಅವರು ನಮ್ಮ ಪುರಾಣಗಳಲ್ಲಿ ಕಲಹಪ್ರಿಯರೆಂದೇ ಪ್ರಖ್ಯಾತ ರಾದವರು ಆದರೂ ಪ್ರಪಂಚದ ವಕ್ರತೆಗಳೆಲ್ಲವೂ ಕಳೆದು ದೈವ ಸಂಕಲ್ಪವು ನೆರವೇರುವಲ್ಲಿ ಹಾಗೂ ಸಂಘರ್ಷಗಳನ್ನು ಕಳೆದು ಅನುಕೂಲಕರ ಪರಿಸ್ಥಿತಿಯನ್ನು ಉಂಟುಮಾಡುವುದರಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ ನಾರದರ ಕಥೆಗಳು ಅವರ ಚಾಣಾಕ್ಷ ಬುದ್ಧಿಯಿಂದ ಹಾಗೂ ಮಹತ್ತರವಾದುದನ್ನುಸಾಧಿಸುವ ದೃಷ್ಟಿಯಿಂದ ಎಲ್ಲರ ಗಮನ ಸೆಳೆಯುತ್ತದೆ.
ವಾಙ್ಮ ಆಸನ್ ನಸೋಃ ಪ್ರಾಣಶ್ಚಕ್ಷುರಕ್ಷ್ಣೋಃ ಶ್ರೋತ್ರಂ ಕರ್ಣಯೋಃ . ಅಪಲಿತಾಃ ಕೇಶಾ ಅಶೋಣಾ ದಂತಾ ಬಹು ಬಾಹ್ವೋರ್ಬಲಂ ..1.. ಊರ್ವೋರೋಜೋ ಜಂಘಯೋರ್ಜವಃ ಪಾದಯೋಃ . ಪ್ರತಿಷ್ಠಾ ಅರಿಷ್ಟಾನಿ ಮೇ ಸರ್ವಾತ್ಮಾನಿಭೃಷ್ಟಃ ..2......
ವಾಙ್ಮ ಆಸನ್ ನಸೋಃ ಪ್ರಾಣಶ್ಚಕ್ಷುರಕ್ಷ್ಣೋಃ ಶ್ರೋತ್ರಂ ಕರ್ಣಯೋಃ .
ಅಪಲಿತಾಃ ಕೇಶಾ ಅಶೋಣಾ ದಂತಾ ಬಹು ಬಾಹ್ವೋರ್ಬಲಂ ..1..
ಊರ್ವೋರೋಜೋ ಜಂಘಯೋರ್ಜವಃ ಪಾದಯೋಃ .
ಪ್ರತಿಷ್ಠಾ ಅರಿಷ್ಟಾನಿ ಮೇ ಸರ್ವಾತ್ಮಾನಿಭೃಷ್ಟಃ ..2..
ವರುಣಸೂಕ್ತಂ
ಉದು॑ತ್ತ॒ಮಂ ವ॑ರುಣ॒ಪಾಶ॑ಮ॒ಸ್ಮದವಾ॑ಧ॒ಮಂ ವಿಮ॑ಧ್ಯ॒ಮꣳ ಶ್ರ॑ಥಾ....
Click here to know more..ಜ್ವರ ಮಂತ್ರ
ಭಸ್ಮಾಯುಧಾಯ ವಿದ್ಮಹೇ ಶೂಲಹಸ್ತಾಯ ಧೀಮಹಿ ತನ್ನೋ ಜ್ವರಃ ಪ್ರಚೋದಯ....
Click here to know more..ಕೃಷ್ಣವೇಣೀ ಸ್ತೋತ್ರ
ವಿಭಿದ್ಯತೇ ಪ್ರತ್ಯಯತೋಽಪಿ ರೂಪಮೇಕಪ್ರಕೃತ್ಯೋರ್ನ ಹರೇರ್ಹರಸ್ಯ....
Click here to know more..