ಕ್ಷೀರಸಾಗರವು ದೈವಿಕ ಹಸುವಾದ ಸುರಭಿಯಿಂದ ಹೊರಹೊಮ್ಮಿದ ಹಾಲಿನಿಂದ ರೂಪುಗೊಂಡ ಸಾಗರವಾಗಿದೆ.
ಪ್ರಾಚೀನ ಭಾರತೀಯ ಸಂಗ್ರಹ ವಾಗಿರುವ ಋಗ್ವೇದ ವು ಹಿಂದೂಗಳ ಮಹಾ ಗ್ರಂಥ. ಇದರಲ್ಲಿರುವ ಒಂದು ಸೂಕ್ತ (೧-೫೦-೪) ವು ಬಹಳ ಳಕಿನ ವೇಗದ ಕುರಿತಾಗಿ ಹೇಳುತ್ತದೆ ಇದರ ಪ್ರಕಾರ ಸೂರ್ಯ ಕಿರಣವು ೨೨೦೨ಯೋಜನಗಳಷ್ಟು ದೂರವನ್ನು ೧/೨ ನಿಮೇಷದಲ್ಲಿ (೧ ನಿಮೇಷ ಕಣ್ಣುಮಿಟುಕಿಸುವಷ್ಟು ಸಮಯ) ಕ್ರಮಿಸುತ್ತದೆ. ಇದೇ ಪರಿಮಾಣವನ್ನು ಆಧುನಿಕ ವಿಜ್ಞಾನದೊಂದಿಗೆ ಸಮೀಕರಿಸಿದರೆ ಅಂದಾಜು ಇದೇ ಪ್ರಮಾಣದ ಉತ್ತರ ಸಿಗುತ್ತದೆ
ಧಾತಾ ರಾತಿಸ್ಸವಿತೇದಂ ಜುಷಂತಾಂ ಪ್ರಜಾಪತಿರ್ನಿಧಿಪತಿರ್ನೋ ಅಗ್ನಿಃ . ತ್ವಷ್ಟಾ ವಿಷ್ಣುಃ ಪ್ರಜಯಾ ಸಁರರಾಣೋ ಯಜಮಾನಾಯ ದ್ರವಿಣಂ ದಧಾತು ......
ಧಾತಾ ರಾತಿಸ್ಸವಿತೇದಂ ಜುಷಂತಾಂ ಪ್ರಜಾಪತಿರ್ನಿಧಿಪತಿರ್ನೋ ಅಗ್ನಿಃ .
ತ್ವಷ್ಟಾ ವಿಷ್ಣುಃ ಪ್ರಜಯಾ ಸಁರರಾಣೋ ಯಜಮಾನಾಯ ದ್ರವಿಣಂ ದಧಾತು ..