ಅಁಹೋಮುಚೇ ಪ್ರ ಭರೇಮಾ ಮನೀಷಾಮೋಷಿಷ್ಠದಾವ್ನ್ನೇ ಸುಮತಿಂ ಗೃಣಾನಾಃ .
ಇದಮಿಂದ್ರ ಪ್ರತಿ ಹವ್ಯಂ ಗೃಭಾಯ ಸತ್ಯಾಃ ಸಂತು ಯಜಮಾನಸ್ಯ ಕಾಮಾಃ..
ಎಲ್ಲಾ ಧರ್ಮಗಳನ್ನು ಗೌರವಿಸಿ ಮತ್ತು ಅವುಗಳ ಮೌಲ್ಯವನ್ನು ಅಂಗೀಕರಿಸಿ, ಆದರೆ ನಿಮ್ಮ ಸ್ವಂತ ಮಾರ್ಗಕ್ಕೆ ಬದ್ಧರಾಗಿರಿ, ನಿಮ್ಮ ನಂಬಿಕೆಗಳು ಮತ್ತು ಆಚರಣೆಗಳಿಗೆ ಬದ್ಧರಾಗಿರಿ.
ಗಣೇಶನ ಮುರಿದ ದಂತದ ಕುರಿತಾಗಿ ಹಲವಾರು ದಂತಕಥೆಗಳಿವೆ ಒಂದು ಮೂಲದ ಪ್ರಕಾರ ಗಣೇಶನು ಮಹಾಭಾರತವನ್ನು ಬರೆಯುವುದಕ್ಕಾಗಿ ಮುರಿದು ಲೇಖನಿಯ ರೂಪದಲ್ಲಿ ಬಳಸಿದನೆಂಬ ಉಲ್ಲೇಖವಿದೆ. ಇನ್ನೊಂದು ಮೂಲದ ಪ್ರಕಾರ ಗಣೇಶನು ಪರಶುರಾಮ ನ ಜೊತೆಯಲ್ಲಿ ಕಾದಾಡುವಾಗ ದಂತವು ಮುರಿಯಿತೆಂಬ ಉದಂತವೂ ಇದೆ.