128.1K
19.2K

Comments

Security Code

26933

finger point right
ಮನಸ್ಸು ತೃಪ್ತಿ ಆಯಿತು -Rekharaj

🕉️ మీ మంత్రాలు నా మనసుకు ప్రశాంతతను ఇస్తాయి. -venky

ದಿವ್ಯ ಮಂತ್ರಗಳಿಗಾಗಿ ಧನ್ಯವಾದಗಳು, ಅವು ನನ್ನ ಆತ್ಮವನ್ನು ಉತ್ತೇಜಿಸುತ್ತವೆ. 🙌 -ಸುಮಾ ಗೌಡ

ಮಾನವ ಶ್ರೇಷ್ಠತೆಗೆ ದೈವೀ ಸಾಹಿತ್ಕಾರಕ್ಕೆ ಇದೊಂದು ಅತ್ಯುತ್ತಮ ಸೋಪಾನ. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ಧಾರ್ಮಿಕ ವಿಷಯಗಳ ಸಂಪತ್ತನ್ನು ತೆರೆದಿಡುತ್ತದೆ -ರತ್ನಾ ಮೂರ್ತಿ

Read more comments

ದಾಶರಥಾಯ ವಿದ್ಮಹೇ ಸೀತಾವಲ್ಲಭಾಯ ಧೀಮಹಿ .
ತನ್ನೋ ರಾಮಃ ಪ್ರಚೋದಯಾತ್ ..

Knowledge Bank

ದಿನಚರ್ಯೆಗಳು ಹಾಗೂ ತೀರಿಸಲೇ ಬೇಕಾದ ಮೂರು ಋಣಗಳು

ಒಬ್ಬ ಮನುಷ್ಯನು ಮೂರು ಋಣಗಳೊಂದಿಗೆ ಹುಟ್ಟಿ ಬಂದಿರುತ್ತಾನೆ : ಋಷಿ ಋಣ ( ಋಷಿ ಮುನಿಗಳ ಮೇಲಿನ ಋಣ ), ಪಿತೃ ಋಣ ( ಪೂರ್ವಜರ ಮೇಲಿನ ಋಣ), ಹಾಗೂ ದೇವ ಋಣ (ದೇವತೆಗಳ ಮೇಲಿನ ಋಣ ). ಈ ಎಲ್ಲಾ ಋಣಗಳಿಂದ ಮುಕ್ತರಾಗಲು ನಮ್ಮ ಧರ್ಮ ಗ್ರಂಥ ಗಳಲ್ಲಿ ಕೆಲವು ದೈನಂದಿನ ಕರ್ತವ್ಯ ಗಳನ್ನು ಹೇಳಲಾಗಿದೆ . ಅವೆಂದರೆ ದೇಹ ಶುದ್ದಿ, ಸಂಧ್ಯಾವಂದನೆ( ತ್ರಿ ಕಾಲ ವಂದನೆ ), ತರ್ಪಣ ( ಹಿರಿಯರಿಗೆ ಅರ್ಪಣೆ ), ನಿತ್ಯ ದೇವತಾ ಆರಾಧನೆ, ಹಾಗೂ ಇನ್ನಿತರ ನಿತ್ಯ ಆಚರಣೆಗಳ ಜೊತೆಗೆ ನಮ್ಮ ಧಾರ್ಮಿಕ ಗ್ರಂಥ ಗಳ ಅಧ್ಯಯನ, ದೈಹಿಕ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಇವೇ ಮೊದಲಾದವುಗಳು. ಸಂಧ್ಯಾವಂದನೆ ಯ ಮೂಲಕ ದೈನಂದಿನ ಪ್ರಾರ್ಥನೆಗಳನ್ನು ಮಾಡಿ ತರ್ಪಣದ ಮೂಲಕ ಪೂರ್ವಜರನ್ನು ಸ್ಮರಿಸಿ ದೇವರ ಪೂಜೆಯನ್ನು ನಿತ್ಯ ನೈಮಿತ್ತಿಕ ವಾಗಿ ಮಾಡುತ್ತಾ, ಜೊತೆಗೆ ಶಾಸ್ತ್ರ ಗಳ ಅಧ್ಯಯನದಿಂದ ಜ್ಞಾನಾರ್ಜನೆಯನ್ನು ಮಾಡುತ್ತಾ ಇರುವುದು. ಈ ಎಲ್ಲಾ ವಿಧವಾದ ಆಚರಣೆ ಗಳಿಂದ ಆಧ್ಯಾತ್ಮಿಕ ಕರ್ತವ್ಯ ಗಳನ್ನು ನಿರ್ವಹಿಸುವುದು ಸಾಧ್ಯವಾಗುತ್ತದೆ

ಶಿವ ಪುರಾಣದ ಪ್ರಕಾರ ಭಸ್ಮವನ್ನು ಧರಿಸುವುದು ಏಕೆ ಮುಖ್ಯ?

ಭಸ್ಮವನ್ನು ಧರಿಸುವುದರಿಂದ ನಮ್ಮನ್ನು ಭಗವಂತ ಶಿವನೊಂದಿಗೆ ಸಂಪರ್ಕಿಸುತ್ತದೆ, ತೊಂದರೆಗಳಿಂದ ಪರಿಹಾರವನ್ನು ನೀಡುತ್ತದೆ ಮತ್ತು ಆಧ್ಯಾತ್ಮಿಕ ಸಂಪರ್ಕವನ್ನು ಹೆಚ್ಚಿಸುತ್ತದೆ

Quiz

ವೈದಿಕ ತತ್ವಶಾಸ್ತ್ರದ ಯಾವ ಶಾಖೆಯು ವಸ್ತುವು ಪರಮಾಣುಗಳಿಂದ ಮಾಡಲ್ಪಟ್ಟಿದೆ ಎಂದು ಹೇಳುತ್ತದೆ?

Other languages: EnglishHindiMalayalamTeluguTamil

Recommended for you

ಅಪಾಯಗಳು ಮತ್ತು ತೊಂದರೆಗಳಿಂದ ರಕ್ಷಣೆಗಾಗಿ ರುದ್ರ ಸೂಕ್ತಂ

ಅಪಾಯಗಳು ಮತ್ತು ತೊಂದರೆಗಳಿಂದ ರಕ್ಷಣೆಗಾಗಿ ರುದ್ರ ಸೂಕ್ತಂ

ಅಪಾಯಗಳು ಮತ್ತು ತೊಂದರೆಗಳಿಂದ ರಕ್ಷಣೆಗಾಗಿ ರುದ್ರ ಸೂಕ್ತಂ....

Click here to know more..

ಯಾವುದನ್ನಾದರೂ ಜಯಿಸಲು ಗಣೇಶನ ಅಡೆತಡೆಗಳನ್ನು ನಿವಾರಿಸುವ ಮಂತ್ರ

ಯಾವುದನ್ನಾದರೂ ಜಯಿಸಲು ಗಣೇಶನ ಅಡೆತಡೆಗಳನ್ನು ನಿವಾರಿಸುವ ಮಂತ್ರ

ಓಂ ಗಾಂ ಗೀಂ ಗೂಂ ಗೈಂ ಗೌಂ ಗಃ ಜ್ಞಾನವಿನಾಯಕಾಯ ನಮಃ . ಓಂ ಗಾಂ ಗೀಂ ಗ�....

Click here to know more..

ಸಪ್ತಶತೀ ಸಾರ ದುರ್ಗಾ ಸ್ತೋತ್ರ

ಸಪ್ತಶತೀ ಸಾರ ದುರ್ಗಾ ಸ್ತೋತ್ರ

ಯಸ್ಯಾ ದಕ್ಷಿಣಭಾಗಕೇ ದಶಭುಜಾ ಕಾಲೀ ಕರಾಲಾ ಸ್ಥಿತಾ ಯದ್ವಾಮೇ ಚ ಸರ�....

Click here to know more..