97.1K
14.6K

Comments

Security Code

97497

finger point right
ಆಧ್ಯಾತ್ಮಿಕ ಗೊಂದಲ ಹಾಗೂ ವಿಮರ್ಷೆಗೆ ನಿಮ್ಮ ವೆಬ್ ಸೈಟ್ ಉತ್ತಮ ಪರಿಹಾರವಾಗಿದೆ -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ಸನಾತನ ಧರ್ಮದ ಮಹತ್ವವನ್ನು ತಿಳಿಸುತ್ತದೆ 🌼 -ನಂದಿನಿ ಜೋಶಿ

ಸನಾತನ ಧರ್ಮದ ಬಗ್ಗೆ ಮಾಹಿತಿಯ ಖಜಾನೆ -ಲಕ್ಷ್ಮಿ

🌺 ಈ ಮಂತ್ರಗಳು ನನ್ನ ಜೀವನದಲ್ಲಿ ಆಶೀರ್ವಾದವಾಗಿವೆ, ಧನ್ಯವಾದಗಳು. -ಜ್ಯೋತಿ

ವೇದಧಾರಾ ವೇಬಸೈಟ್ ಬಹಳ ಉಪ ಯುಕ್ತ ವಾಗಿದೆ. ಮಂತ್ರಗಳoತು ಬಹಳ ಉಪಯುಕ್ತ. ತುಂಬಾ ವಂದನೆಗಳು. -Mk srinivas rao

Read more comments

Knowledge Bank

ಭ್ರಮಾಧೀನತೆಯಿಂದ ಭ್ರಮಾತೀತತೆಯೆಡೆಗೆ

ಜೀವನದಲ್ಲಿ ನಾವು ಅನೇಕ ಬಾರಿ ನಮ್ಮ ಅರಿವು ಮತ್ತು ವಿವೇಚನೆಯನ್ನು ಮರೆಮಾಚುವ ಭ್ರಮೆಗೆ ಒಳಗಾಗುತ್ತೇವೆ. ಈ ಭ್ರಮೆಗಳು ವಿಭಿನ್ನ ಥರದವುಗಳು: ತಪ್ಪು ಅಭಿಪ್ರಾಯಗಳು, ತಪ್ಪು ನಂಬಿಕೆಗಳು, ಮತ್ತು ಗುರಿಯನ್ನು ತಲುಪಲು ಅಡ್ಡಿಯಾಗುವ ಅನವಶ್ಯಕ ಸವಾಲುಗಳು. ಆದ್ದರಿಂದ, ಉತ್ತಮ ಜ್ಞಾನ ಮತ್ತು ಅರಿವನ್ನು ಬೆಳೆಸಿಕೊಳ್ಳುವುದು ಅಗತ್ಯ. ಪರಿಶೀಲನೆ ಮತ್ತು ಬುದ್ಧಿವಂತಿಕೆಯ ಗುಣವನ್ನು ಮೈಗೂಡಿಸಿಕೊಳ್ಳಬೇಕು. ಹೊಳೆಯುವ ವಸ್ತುಗಳೆಲ್ಲಾ ಬಂಗಾರವಲ್ಲ. ಸತ್ಯಾಸತ್ಯ ಜ್ಞಾನ, ಆಂತರಿಕ ಜ್ಞಾನ, ಮತ್ತು ವಿವೇಚನಾಶೀಲತೆಗಳಿಂದ ಸಂಸಾರ ಸಾಗರವನ್ನು ದಾಟಿ ಪರಮಾತ್ಮನ ಸಾಕ್ಷಾತ್ಕಾರವನ್ನು ಪಡೆಯಲು ಸಾಧ್ಯ. ಜೀವನದ ಜಂಜಾಟಗಳನ್ನು ಪ್ರಬುದ್ಧ ಮನಸ್ಸಿನಿಂದ ಗೆಲ್ಲುವುದು ಖಂಡಿತಾ ಸಾಧ್ಯ. ನಿಜವಾದ ಜ್ಞಾನವಿರುವುದೇ ಜೀವನದ ಉದ್ದೇಶವನ್ನು ಅರಿಯುವುದರಲ್ಲಿ, ನಮ್ಮ ಯೋಗ್ಯತೆಯನ್ನು ಅರಿತು ಉನ್ನತವನ್ನು ಸಾಧಿಸುವುದರಲ್ಲಿ.

ಸಾಟಿಯೇ ಇಲ್ಲದ ಹನುಮಾನ ನ ಭಕ್ತಿ ಪಾರಮ್ಯ

ಭಗವಾನ್ ಹನುಮಂತನು ಭಕ್ತಿ ಸೇವೆ , ಕರ್ತವ್ಯ ದೃಢ ವಿಶ್ವಾಸ ಬ್ರಹ್ಮಚರ್ಯ ಶೌರ್ಯ ಸಹನೆ ವಿಧೇಯತೆಗಳ ಸಂಕೇತ . ಅತ್ಯಂತ ಬಲಶಾಲಿಯಾಗಿದ್ದರೂ ಕೂಡ ಆತ ವಿನಯ ,ನಮ್ರತೆ ವಿಧೇಯತೆ ಇತ್ಯಾದಿ ಗುಣಗಳ ಆಗರ .ಅವನ ಅಪಾರ ಶಕ್ತಿಯು ಯಾವಾಗಲೂ ದೈವಿಕ ಶಕ್ತಿಯ ವಿಜೃಂಬಣೆಗೋಸುಗ ಉಪಯೋಗಿಸಲ್ಪಡುತ್ತಿತ್ತು ಯಾವಾತನು ತನ್ನ ಶಕ್ತಿಯನ್ನು ಸಮಾಜದ ಒಳಿತಿಗಾಗಿ ಬಳಸುತ್ತಾನೋ ಅವನ ಮೇಲೆ ಪರಮಾತ್ಮನ ಒಲವು ಇದ್ದೇ ಇರುತ್ತದೆ. ಹನುಮಂತನು ತನ್ನ ಬಲವನ್ನು ಕ್ಷುಲ್ಲಕ ಕಾರಣಗಳಿಗಾಗಿ ಹಾಗೂ ಮಮಕಾರ ಅಥವಾ ದೇಷಗಳ ಸಾಧನೆಗೆ ಎಂದಿಗೂ ಬಳಸಲಿಲ್ಲ ಯಾವತ್ತಿಗೂ ಅಹಂಕಾರಕ್ಕೆ ಒಳಗಾಗಲಿಲ್ಲ ಹನುಮಂತನೊಬ್ಬನೇ ಅಹಂಕಾರಕ್ಕೆ ಒಳಗಾಗದ ದೇವತೆ ಆತ ತನ್ನ ಕರ್ತವ್ಯ ವನ್ನು ನಿಸ್ವಾರ್ಥದಿಂದ ಮಾಡುತ್ತಾ ಶ್ರೀ ರಾಮನನ್ನೇ ಅನುಗಾಲವೂ ನೆನೆಯುತ್ತಾ ಇರುವಂತಹವ

Quiz

ಇಂದ್ರನ ಮಗನು ಇಂದ್ರನಿಗೆ ಬೆದರಿಕೆಯೊಡ್ಡಿದನು. ಇವರು ಯಾರು ?

ಓಂ ಹ್ರೀಂ ಶ್ರೀಂ ಕ್ಷ್ರೌಂ ಖರಾಂತಕಾಯ ಕಾಲಾಗ್ನಿರೂಪಾಯ ರಾಮಭದ್ರಾಯ ನಿಶಾಚರಕುಲದಾವಾಗ್ನಯೇ ಹುಁ ಫಟ್ .....

ಓಂ ಹ್ರೀಂ ಶ್ರೀಂ ಕ್ಷ್ರೌಂ ಖರಾಂತಕಾಯ ಕಾಲಾಗ್ನಿರೂಪಾಯ ರಾಮಭದ್ರಾಯ ನಿಶಾಚರಕುಲದಾವಾಗ್ನಯೇ ಹುಁ ಫಟ್ .

Other languages: EnglishHindiMalayalamTeluguTamil

Recommended for you

ಅಡೆತಡೆಗಳ ನಿವಾರಣೆಗೆ ಮಂತ್ರ

ಅಡೆತಡೆಗಳ ನಿವಾರಣೆಗೆ ಮಂತ್ರ

ತತ್ಪುರುಷಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿಃ ಪ್ರಚೋದ....

Click here to know more..

ಬ್ರಹ್ಮ ಮಾನಸ ಪುತ್ರರು: ಸೃಷ್ಟಿಯಲ್ಲಿ ಹತ್ತು ಋಷಿಗಳ ಪಾತ್ರ

ಬ್ರಹ್ಮ ಮಾನಸ ಪುತ್ರರು: ಸೃಷ್ಟಿಯಲ್ಲಿ ಹತ್ತು ಋಷಿಗಳ ಪಾತ್ರ

ಪ್ರಜಾಪತಿಗಳು ಬ್ರಹ್ಮನ ಮನಸ್ಸಿನಿಂದ ಹುಟ್ಟಿದ ಋಷಿಗಳು ಸೃಷ್ಟಿಯ ....

Click here to know more..

ಅನಂತ ಕೃಷ್ಣ ಅಷ್ಟಕಂ

ಅನಂತ ಕೃಷ್ಣ ಅಷ್ಟಕಂ

ಶ್ರೀಭೂಮಿನೀಲಾಪರಿಸೇವ್ಯಮಾನಮನಂತಕೃಷ್ಣಂ ವರದಾಖ್ಯವಿಷ್ಣುಂ. ಅಘ....

Click here to know more..