ಅಮೃತವನ್ನು ಪಡೆಯುವುದಕ್ಕಾಗಿ ದೇವ ದಾನವರು ಸಮುದ್ರ ಮಥನವನ್ನು ಮಾಡಿದರು ಇದರಿಂದ ಅಮೃತವೇ ಅಲ್ಲದೆ ಇನ್ನೂ ಅನೇಕ ಉಪಯುಕ್ತ ಹಾಗೂ ವಿನಾಶಕಾರಿ ವಸ್ತುಗಳೂ ಹೊರಬಂದವು ಈ ಪ್ರಕ್ರಿಯೆಯಿಂದ ಅನೇಕ ಆಕಾಶ ಕಾಯಗಳು ಅಮೂಲ್ಯ ದ್ರವ್ಯಗಳು ಕಾಮಧೇನು ಕೇಳಿದನ್ನು ಕೊಡುವ ಕಲ್ಪವೃಕ್ಷ ಸಂಪತ್ತಿನ ಅಧಿದೇವತೆ ಲಕ್ಷ್ಮಿ ...ಇತ್ಯಾದಿಗಳು ಹೊರಬಂದವು.
ಸರಸ್ವತಿ ದೇವಿಯ ವೀಣೆಯನ್ನು ಕಚ್ಛಪೀ ಎಂದು ಕರೆಯಲಾಗುತ್ತದೆ.
ಓಂ ನಮಃ ಸೀತಾಪತಯೇ ರಾಮಾಯ ಹನ ಹನ ಹುಁ ಫಟ್....
ಓಂ ನಮಃ ಸೀತಾಪತಯೇ ರಾಮಾಯ ಹನ ಹನ ಹುಁ ಫಟ್