105.8K
15.9K

Comments

Security Code

93447

finger point right
ವೇದಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಪಡೆಯುತ್ತೇನೆ -ಶ್ರೀನಿವಾಸ ಗೌಡ

ಸನಾತನ ಧರ್ಮದ ಬಗ್ಗೆ ಮಾಹಿತಿಯ ಖಜಾನೆ -ಲಕ್ಷ್ಮಿ

ನಾಸ್ಟಿಕನನ್ನ ಆಸ್ಟಿಕನಾಗಿ ಮಾಡುವ ವೇದದಾರೆ -User_sotolx

ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ -ದುಶ್ಯಂತ್ ಗೌಡ

ಶ್ರೇಷ್ಠವಾದ ಧಾರ್ಮಿಕ ಸಂಪನ್ಮೂಲ 🌟 -ದೀಪಾ ನಾಯಕ್

Read more comments

Knowledge Bank

ಭಗವದ್ಗೀತೆ -

ಕೋಪ ಮತ್ತು ಅನಿಯಂತ್ರಿತ ಭಾವನೆಗಳು ಅವನತಿಗೆ ಕಾರಣವಾಗುತ್ತವೆ.

ಅನನ್ಯ ಭಕ್ತಿಯಿಂದ ಮುಕ್ತಿ

ಶ್ರೀಮದ್ಭಾಗವತದ ಒಂದು ಶ್ಲೋಕ (11.5.41)ದಲ್ಲಿ ಹೀಗೆ ಹೇಳಲಾಗಿದೆ—ಮುಕುಂದನ ಚರಣಕಮಲಗಳಿಗೆ ಶರಣಾಗತನಾದರೆ, ಎಲ್ಲಾ ವಿಧವಾದ ಪ್ರಾಪಂಚಿಕ ಬಂಧನ, ಐಹಿಕ ದುಃಖ, ಎಲ್ಲದರಿಂದ, ಸಾಧಕನು ಮುಕ್ತನಾಗುತ್ತಾನೆ. ಈ ಜೀವನದಲ್ಲಿ ನಾವು ಅನೇಕ ವಿಧವಾದ ಪಾರಿವಾರಿಕ, ಸಾಮಾಜಿಕ, ಪಿತೃಗಳ, ದೇವತಾ, ಋಷಿಗಳ ಇತ್ಯಾದಿ ಹೊಣೆಗಳನ್ನು ಹೊರಬೇಕಾಗುತ್ತದೆ. ಇವೆಲ್ಲವೂ ಬಂಧನ ಅಥವಾ ಬಾಂಧವ್ಯದ ನೆವದಲ್ಲಿ ನಮ್ಮನ್ನು ಪಾರಮಾರ್ಥಿಕವನ್ನು ಸಾಧಿಸದಂತೆ, ಲೌಕಿಕತೆಯಿಂದ ಹೊರಬಾರಲಾರದಂತೆ ಕಟ್ಟಿ ಹಾಕುತ್ತವೆ. ಆದರೆ ಮುಕುಂದನಲ್ಲಿ ಸಂಪೂರ್ಣ ಶರಣಾಗತನಾಗಿ, ಸರ್ವ ಸಮರ್ಪಣಾ ಭಾವದಿಂದ ಅವನಿಗೆ ಎಲ್ಲವನ್ನೂ ಸಮರ್ಪಿಸಿದರೆ, ಕೃಷ್ಣನಲ್ಲಿಯೇ ನೆಟ್ಟ ಭಕ್ತಿಯಿಂದ ಅವನನ್ನು ಅನನ್ಯವಾಗಿ ಭಜಿಸಿದರೆ, ಸತ್‌ಚಿತ್‌ ಆನಂದವನ್ನು ಪಡೆಯುವುದರೊಂದಿಗೆ, ಲೌಕಿಕದಿಂದ ಮುಕ್ತಿ ಪಡೆಯಲು ಸಾಧ್ಯ.

Quiz

ಭಗವಾನ್ ರಾಮ ಮತ್ತು ಲಕ್ಷ್ಮಣರು ಋಷ್ಯಮೂಕಾಚಲದ ತುದಿಯನ್ನು ಹೇಗೆ ತಲುಪಿದರು?

ಓಂ ರಾಂ ರಾಮಾಯ ನಮಃ. ಹುಂ ಜಾನಕೀವಲ್ಲಭಾಯ ಸ್ವಾಹಾ. ಲಂ ಲಕ್ಷ್ಮಣಾಯ ನಮಃ.....

ಓಂ ರಾಂ ರಾಮಾಯ ನಮಃ. ಹುಂ ಜಾನಕೀವಲ್ಲಭಾಯ ಸ್ವಾಹಾ. ಲಂ ಲಕ್ಷ್ಮಣಾಯ ನಮಃ.

Other languages: EnglishHindiMalayalamTeluguTamil

Recommended for you

ಅಥರ್ವ ವೇದದಿಂದ ಶಾಂತಿ ಪಠಣ - ಶಾಂತಿ ಮತ್ತು ಸಮೃದ್ಧಿಗಾಗಿ ಮಂತ್ರ

ಅಥರ್ವ ವೇದದಿಂದ ಶಾಂತಿ ಪಠಣ - ಶಾಂತಿ ಮತ್ತು ಸಮೃದ್ಧಿಗಾಗಿ ಮಂತ್ರ

ಶಾಂತಾ ದ್ಯೌಃ ಶಾಂತಾ ಪೃಥಿವೀ ಶಾಂತಮಿದಮುರ್ವಂತರಿಕ್ಷಂ । ಶಾಂತಾ �....

Click here to know more..

ಬ್ರಹ್ಮ ಸೂಕ್ತಂ: ಸೃಷ್ಟಿ ಮತ್ತು ಸರ್ವೋಚ್ಚ ಕಾಸ್ಮಿಕ್ ಜ್ಞಾನದ ಮಂತ್ರ

ಬ್ರಹ್ಮ ಸೂಕ್ತಂ: ಸೃಷ್ಟಿ ಮತ್ತು ಸರ್ವೋಚ್ಚ ಕಾಸ್ಮಿಕ್ ಜ್ಞಾನದ ಮಂತ್ರ

ಬ್ರಹ್ಮ॑ಜಜ್ಞಾ॒ನಂ ಪ್ರ॑ಥ॒ಮಂ ಪು॒ರಸ್ತಾ᳚ತ್ । ವಿಸೀಮ॒ತಸ್ಸು॒ರ�....

Click here to know more..

ದುರ್ಗಾ ದುಸ್ಸ್ವಪ್ನ ನಿವಾರಣ ಸ್ತೋತ್ರ

ದುರ್ಗಾ ದುಸ್ಸ್ವಪ್ನ ನಿವಾರಣ ಸ್ತೋತ್ರ

ದುರ್ಗೇ ದೇವಿ ಮಹಾಶಕ್ತೇ ದುಃಸ್ವಪ್ನಾನಾಂ ವಿನಾಶಿನಿ. ಪ್ರಸೀದ ಮಯ�....

Click here to know more..