167.4K
25.1K

Comments

Security Code

21480

finger point right
ಧರ್ಮದ ಬಗ್ಗೆ ತಿಳಿಯಲು ಶ್ರೇಷ್ಠ ಮಾಹಿತಿ -ಶಿವಕುಮಾರ್ ನಾಯಕ್

ಅರ್ಥ ಘರ್ಭಿತ ಮಂತ್ರಗಳು -User_sniag8

ಈ ಮಂತ್ರಗಳು ನನ್ನ ಜೀವನದಲ್ಲಿ ಆಶೀರ್ವಾದವಾಗಿವೆ, ಧನ್ಯವಾದಗಳು. 🌺🌺🌺🌺 -ವಿಶಾಲ್ ಗೌಡ

ಮಾನವ ಶ್ರೇಷ್ಠತೆಗೆ ದೈವೀ ಸಾಹಿತ್ಕಾರಕ್ಕೆ ಇದೊಂದು ಅತ್ಯುತ್ತಮ ಸೋಪಾನ. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

🌟 ನಿಮ್ಮ ಮಂತ್ರಗಳು ನನಗೆ ಪ್ರೇರಣೆ ನೀಡುತ್ತವೆ, ಧನ್ಯವಾದಗಳು. -ದೀಪಕ್ ಪಿ

Read more comments

Knowledge Bank

ಭಕ್ತಿಯ ಮುಖ್ಯ ಲಕ್ಷಣಗಳೇನು?

1. ದುಃಖವನ್ನು ನಾಶಮಾಡುವ ಸಾಮರ್ಥ್ಯ 2. ಮಂಗಳಕರ ಪ್ರಾಪ್ತಿ 3. ಮೋಕ್ಷವನ್ನು ಪಡೆಯುವಲ್ಲಿ ಉದಾಸೀನತೆ 4. ಶುದ್ಧ ಭಕ್ತಿಯ ಸ್ಥಿತಿಯನ್ನು ತಲುಪಲು ಕಷ್ಟವಾಗುವುದು 5. ಸಂಪೂರ್ಣ ಆನಂದದ ಅಭಿವ್ಯಕ್ತಿ 6. ಶ್ರೀಕೃಷ್ಣನನ್ನು ಆಕರ್ಷಿಸುವ ಸಾಮರ್ಥ್ಯ.

ರಾಜಾ ಕಕುದ್ಮಿ‌ ಹಾಗೂ ರೇವತಿ - ಕಾಲದ ಮೂಲಕ ಪಯಣ

ಶ್ರೀ ಮದ್ಭಗವದ್ಗೀತೆಯಲ್ಲಿ ರಾಜಾ ಕಕುದ್ಮಿ ಹಾಗೂ ಆತನ ಮಗಳು ರೇವತಿ ಯ ಕುರಿತು ಒಂದು ಕಥೆ ಬರುತ್ತದೆ. ತನ್ನ ಮಗಳು ರೇವತಿಗೆ ಒಳ್ಳೆಯ ವರನನ್ನು ಹುಡುಕುವ ಸಲುವಾಗಿ ರಾಜಾ ಕಕುದ್ಮಿ , ತನ್ನ ಮಗಳೊಂದಿಗೆ ಬ್ರಹ್ಮಲೋಕಕ್ಕೆ ಹೋಗುತ್ತಾನೆ.ಅಂತೂ ಮತ್ತೆ ಭೂಲೋಕಕ್ಕೆ ಮರಳಿಬಂದಾಗ, ಎಲ್ಲವೂ ಬದಲಾದಂತೆ ಹಾಗೂ ಬೇರೆಯೇ ಯಾವುದೋ ಯುಗಕ್ಕೆ ಬಂದಂತೆ ಅವರಿಬ್ಬರಿಗೂ ಭಾಸವಾಗುತ್ತದೆ. ತುಂಬಾ ಸಂವತ್ಸರಗಳು ಕಳೆದು ಅವರಿಗೆ ತಿಳಿದಿರುವ ಎಲ್ಲರೂ ಸಾವನ್ನಪ್ಪಿದ್ದರು. ರೇವತಿ ಯು ನಂತರ ಶ್ರೀ ಕೃಷ್ಣ ನ ಅಣ್ಣ ಬಲರಾಮ ನನ್ನು ಮದುವೆ ಯಾದಳು. ಈ ಕಥೆಯಿಂದ ನಮ್ಮ ಪೂರ್ವೇತಿಹಾಸದಲ್ಲಿ ಸಮಯದ ವಿಸ್ತರಣೆಯ ಬಗ್ಗೆ ಇದ್ದ ಮಾಹಿತಿ ಯ ಬಗ್ಗೆ ತಿಳಿದು ಬರುತ್ತದೆ.

Quiz

ಕೌರವರು ಪಾಂಡವರನ್ನು ಸುಟ್ಟು ಕೊಲ್ಲಲು ಸಂಚು ರೂಪಿಸಿದ ಲಕ್ಷಗೃಹದ ಹೆಸರೇನು?

ಅವ್ಯಾದಜೋಽಙ್ಘ್ರಿಮಣಿಮಾಂಸ್ತವ ಜಾನ್ವಥೋರೂ ಯಜ್ಞೋಽಚ್ಯುತಃ ಕಟಿತಟಂ ಜಠರಂ ಹಯಾಸ್ಯಃ . ಹೃತ್ಕೇಶವಸ್ತ್ವದುರ ಈಶ ಇನಸ್ತು ಕಂಠಂ ವಿಷ್ಣುರ್ಭುಜಂ ಮುಖಮುರುಕ್ರಮ ಈಶ್ವರಃ ಕಂ . ಚಕ್ರ್ಯಗ್ರತಃ ಸಹಗದೋ ಹರಿರಸ್ತು ಪಶ್ಚಾತ್ ತ್ವತ್ಪಾರ್ಶ್ವಯೋರ್ಧನುರಸೀ ಮಧುಹಾ�....

ಅವ್ಯಾದಜೋಽಙ್ಘ್ರಿಮಣಿಮಾಂಸ್ತವ ಜಾನ್ವಥೋರೂ
ಯಜ್ಞೋಽಚ್ಯುತಃ ಕಟಿತಟಂ ಜಠರಂ ಹಯಾಸ್ಯಃ .
ಹೃತ್ಕೇಶವಸ್ತ್ವದುರ ಈಶ ಇನಸ್ತು ಕಂಠಂ
ವಿಷ್ಣುರ್ಭುಜಂ ಮುಖಮುರುಕ್ರಮ ಈಶ್ವರಃ ಕಂ .
ಚಕ್ರ್ಯಗ್ರತಃ ಸಹಗದೋ ಹರಿರಸ್ತು ಪಶ್ಚಾತ್
ತ್ವತ್ಪಾರ್ಶ್ವಯೋರ್ಧನುರಸೀ ಮಧುಹಾಜನಶ್ಚ .
ಕೋಣೇಷು ಶಂಖ ಉರುಗಾಯ ಉಪರ್ಯುಪೇಂದ್ರ-
ಸ್ತಾರ್ಕ್ಷ್ಯಃ ಕ್ಷಿತೌ ಹಲಧರಃ ಪುರುಷಃ ಸಮಂತಾತ್ .
ಇಂದ್ರಿಯಾಣಿ ಹೃಷೀಕೇಶಃ ಪ್ರಾಣಾನ್ನಾರಾಯಣೋಽವತು .
ಶ್ವೇತದ್ವೀಪಪತಿಶ್ಚಿತ್ತಂ ಮನೋ ಯೋಗೇಶ್ವರೋಽವತು .
ಪೃಶ್ನಿಗರ್ಭಸ್ತು ತೇ ಬುದ್ಧಿಮಾತ್ಮಾನಂ ಭಗವಾನ್ಪರಃ .
ಕ್ರೀಡಂತಂ ಪಾತು ಗೋವಿಂದಃ ಶಯಾನಂ ಪಾತು ಮಾಧವಃ .
ವ್ರಜಂತಮವ್ಯಾದ್ವೈಕುಂಠ ಆಸೀನಂ ತ್ವಾಂ ಶ್ರಿಯಃ ಪತಿಃ .
ಭುಂಜಾನಂ ಯಜ್ಞಭುಕ್ಪಾತು ಸರ್ವಗ್ರಹಭಯಂಕರಃ .
ಡಾಕಿನ್ಯೋ ಯಾತುಧಾನ್ಯಶ್ಚ ಕುಷ್ಮಾಂಡಾ ಯೇಽರ್ಭಕಗ್ರಹಾಃ .
ಭೂತಪ್ರೇತಪಿಶಾಚಾಶ್ಚ ಯಕ್ಷರಕ್ಷೋವಿನಾಯಕಾಃ .
ಕೋಟರಾ ರೇವತೀ ಜ್ಯೇಷ್ಠಾ ಪೂತನಾ ಮಾತೃಕಾದಯಃ .
ಉನ್ಮಾದಾ ಯೇ ಹ್ಯಪಸ್ಮಾರಾ ದೇಹಪ್ರಾಣೇಂದ್ರಿಯದ್ರುಹಃ .
ಸ್ವಪ್ನದೃಷ್ಟಾ ಮಹೋತ್ಪಾತಾ ವೃದ್ಧಾ ಬಾಲಗ್ರಹಾಶ್ಚ ಯೇ .
ಸರ್ವೇ ನಶ್ಯಂತು ತೇ ವಿಷ್ಣೋರ್ನಾಮಗ್ರಹಣಭೀರವಃ .

Other languages: EnglishHindiTamilTeluguMalayalam

Recommended for you

ಶಕ್ತಿ ಮತ್ತು ಧೈರ್ಯಕ್ಕಾಗಿ ಹನುಮಾನ್ ಮಂತ್ರ

ಶಕ್ತಿ ಮತ್ತು ಧೈರ್ಯಕ್ಕಾಗಿ ಹನುಮಾನ್ ಮಂತ್ರ

ಓಂ ಶ್ರೀವೀರಹನುಮತೇ ಸ್ಫ್ರೇಂ ಹೂಂ ಫಟ್ ಸ್ವಾಹಾ....

Click here to know more..

ಸಂಪತ್ತು ಮತ್ತು ಸಮೃದ್ಧಿಗಾಗಿ ವಾಸ್ತು ದೇವತಾ ಮಂತ್ರ

ಸಂಪತ್ತು ಮತ್ತು ಸಮೃದ್ಧಿಗಾಗಿ ವಾಸ್ತು ದೇವತಾ ಮಂತ್ರ

ಗೇಹಾದಿಶೋಭನಕರಂ ಸ್ಥಲದೇವತಾಖ್ಯಂ ಸಂಜಾತಮೀಶ್ವರತನುರಸಾಮೃತದೇಹ....

Click here to know more..

ಮಯೂರೇಶ ಸ್ತೋತ್ರಂ

ಮಯೂರೇಶ ಸ್ತೋತ್ರಂ

ಪುರಾಣಪುರುಷಂ ದೇವಂ ನಾನಾಕ್ರೀಡಾಕರಂ ಮುದಾ. ಮಾಯಾವಿನಂ ದುರ್ವಿಭಾ....

Click here to know more..