102.1K
15.3K

Comments

Security Code

28660

finger point right
ತಮ್ಮಿಂದ ನೀಡುತ್ತಿರುವ ಜ್ಞಾನ ದೀವಿಗೆ ಅದ್ಬುತ, ಪೂಜೆ ಹೋಮ ಮಂತ್ರಗಳು ಮನಸ್ಸಿಗೆ ನೆಮ್ಮದಿ ನೀಡುತ್ತದೆ. -user_7hytr

ಸಮೃದ್ಧ ಮಾಹಿತಿಯುಳ್ಳ, ತಿಳುವಳಿಕೆ, ಜ್ಞಾನ ನೀಡುವಂಥ, ಪ್ರಿಯವಾದ ತಾಣ🌹👃 -ಚನ್ನಕೇಶವ ಮೂರ್ತಿ

🌟 ತುಂಬಾ ಉತ್ತೇಜನಕಾರಿಯಾದ ಮಂತ್ರ..ಧನ್ಯವಾದಗಳು ಗುರುಜಿ -sarachandra adiga

ಉತ್ತಮ ಚಾನಲ್ ಧನ್ಯವಾದಗಳು ‌ನಿಮಗೇ -User_sn8b4j

ತುಂಬಾ ಉಪಯುಕ್ತ.ಜೇವನ ಜಂಜಾಟದಲ್ಲಿ ಮುಳುಗಿದ ಜನರಿಗೆ ಮನಸ್ಸಿಗೆ ನೆಮ್ಮದಿ ಶಾಂತಿ ಕೊಡುತ್ತದೆ ನಿಮ್ಮ ಚಾನೆಲ್.🙏🙏 -User_smrvhs

Read more comments

Knowledge Bank

ಅನನ್ಯ ಭಕ್ತಿಯಿಂದ ಮುಕ್ತಿ

ಶ್ರೀಮದ್ಭಾಗವತದ ಒಂದು ಶ್ಲೋಕ (11.5.41)ದಲ್ಲಿ ಹೀಗೆ ಹೇಳಲಾಗಿದೆ—ಮುಕುಂದನ ಚರಣಕಮಲಗಳಿಗೆ ಶರಣಾಗತನಾದರೆ, ಎಲ್ಲಾ ವಿಧವಾದ ಪ್ರಾಪಂಚಿಕ ಬಂಧನ, ಐಹಿಕ ದುಃಖ, ಎಲ್ಲದರಿಂದ, ಸಾಧಕನು ಮುಕ್ತನಾಗುತ್ತಾನೆ. ಈ ಜೀವನದಲ್ಲಿ ನಾವು ಅನೇಕ ವಿಧವಾದ ಪಾರಿವಾರಿಕ, ಸಾಮಾಜಿಕ, ಪಿತೃಗಳ, ದೇವತಾ, ಋಷಿಗಳ ಇತ್ಯಾದಿ ಹೊಣೆಗಳನ್ನು ಹೊರಬೇಕಾಗುತ್ತದೆ. ಇವೆಲ್ಲವೂ ಬಂಧನ ಅಥವಾ ಬಾಂಧವ್ಯದ ನೆವದಲ್ಲಿ ನಮ್ಮನ್ನು ಪಾರಮಾರ್ಥಿಕವನ್ನು ಸಾಧಿಸದಂತೆ, ಲೌಕಿಕತೆಯಿಂದ ಹೊರಬಾರಲಾರದಂತೆ ಕಟ್ಟಿ ಹಾಕುತ್ತವೆ. ಆದರೆ ಮುಕುಂದನಲ್ಲಿ ಸಂಪೂರ್ಣ ಶರಣಾಗತನಾಗಿ, ಸರ್ವ ಸಮರ್ಪಣಾ ಭಾವದಿಂದ ಅವನಿಗೆ ಎಲ್ಲವನ್ನೂ ಸಮರ್ಪಿಸಿದರೆ, ಕೃಷ್ಣನಲ್ಲಿಯೇ ನೆಟ್ಟ ಭಕ್ತಿಯಿಂದ ಅವನನ್ನು ಅನನ್ಯವಾಗಿ ಭಜಿಸಿದರೆ, ಸತ್‌ಚಿತ್‌ ಆನಂದವನ್ನು ಪಡೆಯುವುದರೊಂದಿಗೆ, ಲೌಕಿಕದಿಂದ ಮುಕ್ತಿ ಪಡೆಯಲು ಸಾಧ್ಯ.

ಸನಾತನ ಧರ್ಮದಲ್ಲಿ ಮಹಿಳೆ ಯರ ಸ್ಥಾನಮಾನ

ಸ್ತ್ರೀ ಯರನ್ನು ಗೌರವಿಸಬೇಕು ಹಾಗೂ ಸ್ತ್ರೀಯರ ಸ್ವಾತಂತ್ರ್ಯಕ್ಕೆ ಭಂಗ ತರುವ ಆಚರಣೆಗಳನ್ನು ತೊಡೆದುಹಾಕಬೇಕು, ಇದಿಲ್ಲವಾದರೆ, ಸಮಾಜವು ಅವನತಿಯೆಡೆಗೆ ಸಾಗುತ್ತದೆ. ನಮ್ಮ ಗ್ರಂಥಗಳ‌ ಪ್ರಕಾರ ಸ್ತ್ರೀಯರು ಶಕ್ತಿ ಯ ಸಂಕೇತ . ಉತ್ತಮ ಸ್ತ್ರೀಯಿಂದ ಉತ್ತಮ ಪ್ರಜೆ. ಸ್ತ್ರೀ ಯರಿಗೆ ಸಿಕ್ಕಿದ ನ್ಯಾಯ, ಮುಂದೆಲ್ಲಾ ಒಳಿತನ್ನೇ ಮಾಡುತ್ತದೆ. ಹೀಗೊಂದು ವಾಕ್ಯವಿದೆ ,ಸ್ತ್ರೀಯರು ದೇವತೆಗಳು ಸ್ತ್ರೀಯರು ಜೀವನ. ಸ್ತ್ರೀಯರನ್ನು ಗೌರವಿಸುವುದರಿಂದ ಹಾಗೂ ಉತ್ತೇಜಿವುದರಿಂದ , ಸಮಾಜದ ಪ್ರಗತಿ ಹಾಗೂ ಸಮಾಜದ ಸ್ವಾಸ್ಥ್ಯ ಉತ್ತಮವಾಗುತ್ತದೆ

Quiz

ಯಾವ ವೇದ ಗ್ರಂಥಗಳಲ್ಲಿ ಕುಟುಂಬ ಸಂಸ್ಕಾರಗಳು ಮತ್ತು ವಿಧಿಗಳ ಬಗ್ಗೆ ಉಲ್ಲೇಖಿಸಲಾಗಿದೆ?

ಓಂ ಹ್ರೀಂ ದುಂ ದುರ್ಗೇ ಪಕ್ಷಿರೂಪಿಣಿ ಧೂಂ ಧೂಂ ಧೂಂ ಧೂಂ ದಹಾಸಾಗ್ನಿರೋಂ ಹ್ರೀಂ ಧೂಂ ಧೂಂ ಸ್ವಾಹಾ .....

ಓಂ ಹ್ರೀಂ ದುಂ ದುರ್ಗೇ ಪಕ್ಷಿರೂಪಿಣಿ ಧೂಂ ಧೂಂ ಧೂಂ ಧೂಂ ದಹಾಸಾಗ್ನಿರೋಂ ಹ್ರೀಂ ಧೂಂ ಧೂಂ ಸ್ವಾಹಾ .

Other languages: HindiTamilMalayalamTeluguEnglish

Recommended for you

ಗರ್ಭಾಧಾನ ಸಂಸ್ಕಾರ ಏಕೆ ಮುಖ್ಯ?

ಗರ್ಭಾಧಾನ ಸಂಸ್ಕಾರ ಏಕೆ ಮುಖ್ಯ?

Click here to know more..

ಪಾಂಚಜನ್ಯ

ಪಾಂಚಜನ್ಯ

.ಪಾಂಚಜನ್ಯದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ವಿಚಾರಗಳು....

Click here to know more..

ಕಾಮಾಕ್ಷೀ ಅಷ್ಟಕ ಸ್ತೋತ್ರ

ಕಾಮಾಕ್ಷೀ ಅಷ್ಟಕ ಸ್ತೋತ್ರ

ಶ್ರೀಕಾಂಚೀಪುರವಾಸಿನೀಂ ಭಗವತೀಂ ಶ್ರೀಚಕ್ರಮಧ್ಯೇ ಸ್ಥಿತಾಂ ಕಲ್�....

Click here to know more..