135.2K
20.3K

Comments

Security Code

89529

finger point right
ದೇವೀಯವರ‌.ಶ್ಲೂಕವು‌.ಮಾನವನ‌.ದುಸ್ಟಶೇಕ್ತೀಗಳ.ವೀನಾಶಕ್ಕೇ‌.ಸೂಕ್ತವಾದ‌.ದೀವ್ಯೇಮಂತ್ರ‌.ಪರಮಾನಂದವಾಗೀದೇ‌ ಗುರುದೇವ‌.ದನ್ಯವಾದಗಳು‌. -ಬೀಕೇ.ದತ್ತಾತ್ರೇಯಭಟ್..ಚೀಕ್ಕಮಗಳುರು.

ಓಂಶ್ರೀದ್ರುಘ.ಪರಮೇಶ್ವರೀಯ‌.ದೀವ್ಯಮಂತ್ರವು‌.ಸಖಲ‌.ಲೂಪಗಳನ್ನು‌.ದುರಮಾಡುತ್ತಧೇ‌.ಗುರುವ್ರಯರೀಗೇ‌.ವಂದನೇಗಳು -Bk dathatriaya.bhat.

ಸನಾತನ ಧರ್ಮದ ಬಗ್ಗೆ ಅತ್ಯುತ್ತಮ ಮಾಹಿತಿಯ ಮೂಲ -ಕೃಷ್ಣಮೂರ್ತಿ ಗೌಡ

🙏🌿ಧನ್ಯವಾದಗಳು -User_sq2x0e

ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ -ದುಶ್ಯಂತ್ ಗೌಡ

Read more comments

ಓಂ ಹ್ರೀಂ ದುಂ ದುರ್ಗೇ ಭಗವತಿ ಮನೋಗೃಹಮನ್ಮಥಮಥ ಜಿಹ್ವಾಪಿಶಾಚೀರುತ್ಸಾದಯೋತ್ಸಾದಯ ಹಿತದೃಷ್ಟ್ಯಹಿತದೃಷ್ಟಿ ಪರದೃಷ್ಟಿ ಸರ್ಪದೃಷ್ಟಿ ಸರ್ವದೃಷ್ಟಿ ವಿಷಂ ನಾಶಯ ನಾಶಯ ಹುಂ ಫಟ್ ಸ್ವಾಹಾ

Knowledge Bank

ನಮಸ್ತೆ ಹಾಗೂ ಪಾಶ್ಚಾತ್ಯರ ಕೈ ಕುಲುಕುವಿಕೆ

ನಾನು ಭಾರತೀಯ ಪ್ರಜೆಯಾಗಿದ್ದ ಪಕ್ಷದಲ್ಲಿ, ನನಗೆ ಇಷ್ಟವಾಗದ ಹೊರತು ನಾನು ಯಾವುದೇ ಪರಕೀಯ ಸಂಪ್ರದಾಯಗಳನ್ನು ಪಾಲಿಸುತ್ತಿರಲಿಲ್ಲ. ಖಂಡಿತವಾಗಿಯೂ ಇಂಗ್ಲಿಷರ ಹ್ಯಾಂಡ್ ಶೇಕ್ ಗಾಗಿ ಭಾರತೀಯ ವಂದಿಸುವ ಪದ್ಧತಿಯನ್ನು ಬಿಡುತ್ತಿರಲಿಲ್ಲ. ಇನ್ನೊಂದು ಪದ್ಧತಿ ಯ ಅನುಕರಣೆ ಮಾಡುವುದು, ಅಂದರೆ, ಅದರ ಹೆಚ್ವುಗಾರಿಕೆಯನ್ನು ಒಪ್ಪಿಕೊಂಡಂತೆಯೇ ಸರಿ.- ( ಜಾನ್ ವುಡ್ರೋಫ್ )

ರಾವಣನು ತನ್ನ ಹತ್ತು ತಲೆಗಳನ್ನು ಬಲಿನೀಡಿದ ಕಥೆ

ವೈಶ್ರವಣ ಅರ್ಥಾತ್ ಕುಬೇರನು ಕಠಿಣ ತಪಸ್ಸನ್ನು ಆಚರಿಸಿ ಲೋಕಪಾಲಕರಲ್ಲಿ ಒಬ್ಬನಾಗಿ ಸ್ಥಾನವನ್ನು ಪಡೆದುಕೊಂಡನು ಹಾಗೂ ಪುಷ್ಪಕ ವಿಮಾನವನ್ನೂ ಬಳುವಳಿಯಾಗಿ ಪಡೆದನು. ತನ್ನ ತಂದೆ ವಿಶ್ರಾವಸುವಿನ ಆದೇಶದಂತೆ ಲಂಕಾನಗರದಲ್ಲಿ ವಾಸಮಾಡತೊಡಗಿದನು. ಕುಬೇರನ ವೈಭವೋಪೇತ ಜೀವನವನ್ನು ಕಂಡು ಕರುಬಿದ ವಿಶ್ರಾವಸುವಿನ ಎರಡನೇ ಹೆಂಡತಿ ಕೈಕಸೆಯು ತನ್ನ ಮಗ ರಾವಣನಿಗೆ ಇದೇ ರೀತಿಯ ಶ್ರೇಷ್ಟತೆಯನ್ನು ಸಾಧಿಸಲು ಪ್ರೇರೇಪಿಸಿದಳು. ತಾಯಿಯ ಮಾತಿನಂತೆ ರಾವಣನು ತನ್ನ ತಮ್ಮಂದಿರಾದ ವಿಭೀಷಣ ಕುಂಭಕರ್ಣರೊಂದಿಗೆ ಗೋಕರ್ಣಕ್ಕೆ ತೆರಳಿ ಘೋರ ತಪಸ್ಸನ್ನು ಆಚರಸಿದನು. ಈ ರೀತಿಯಲ್ಲಿ ದಶ ಸಹಸ್ರ ವರ್ಷಗಳ ಕಾಲ ತೀವ್ರವಾದ ತಪಸ್ಸನ್ನು ಆಚರಿಸಿದನು. ಪ್ರತಿ ಸಾವಿರ ವರ್ಷಗಳ ಕೊನೆಯಲ್ಲಿ ತನ್ನ ಒಂದೊಂದು ಶಿರವನ್ನು ಅಗ್ನಿಯಲ್ಲಿ ಆಹುತಿಯಾಗಿ ಕೊಡುತ್ತಿದ್ದನು. ಇದೇ ರೀತಿಯಲ್ಲಿ ಒಂಬತ್ತು ಸಾವಿರ ವರ್ಷಗಳಲ್ಲಿ ಒಂಬತ್ತು ತಲೆಗಳನ್ನು ಯಜ್ಞದಲ್ಲಿ ಅರ್ಪಿಸಿದನು. ಹತ್ತನೇ ತಲೆಯನ್ನು ಕಡಿದು ಅರ್ಪಿಸುವ ಸಮಯದಲ್ಲಿ ಬ್ರಹ್ಮನು ಪ್ರತ್ಯಕ್ಷನಾದನು. ರಾವಣನ ಭಕ್ತಿಗೆ ಮೆಚ್ಚಿದ ಬ್ರಹ್ಮನು ಅವನಿಗೆ ಅದೃಶ್ಯನಾಗುವ ವರವನ್ನು ಕೊಟ್ಟ‌ನು. ಇದರಿಂದ ಆತನು ದೇವತೆ ದಾನವರು ಹಾಗೂ ಇನ್ನಿತರ ಆಕಾಶಕಾಯಗಳಿಗೆ ಕಾಣದಂತೆ ಇರಬಲ್ಲವನಾಗಿದ್ದ. ಇಷ್ಟೇ ಅಲ್ಲದೇ ಬ್ರಹ್ಮನು ಅವನ ಎಲ್ಲಾ ತಲೆಗಳನ್ನು ಪುನಃ ಸ್ಥಾಪಿಸಿದನು. ಹೀಗೆ ರಾವಣ ತನ್ನ ಹತ್ತು ತಲೆಗಳನ್ನು ಮರಳಿ ಪಡೆದನು.

Quiz

ಭಾರದ್ವಾಜ ಆಶ್ರಮ ಎಲ್ಲಿದೆ?

Other languages: EnglishHindiTamilMalayalamTelugu

Recommended for you

ದುರ್ಗಾ ಸಪ್ತಶತೀ - ಸಪ್ತಶತೀ ನ್ಯಾಸ

ದುರ್ಗಾ ಸಪ್ತಶತೀ - ಸಪ್ತಶತೀ ನ್ಯಾಸ

ಓಂ ಶ್ರೀಸಪ್ತಶತೀಸ್ತೋತ್ರಮಾಲಾಮಂತ್ರಸ್ಯ . ಬ್ರಹ್ಮವಿಷ್ಣುರುದ್�....

Click here to know more..

ಕಲಾವಿದರಿಗೆ ರಾಜಮಾತಂಗಿ ಮಂತ್ರ

ಕಲಾವಿದರಿಗೆ ರಾಜಮಾತಂಗಿ ಮಂತ್ರ

ಐಂ ಹ್ರೀಂ ಶ್ರೀಂ ಐಂ ಕ್ಲೀಂ ಸೌಃ ಓಂ ನಮೋ ಭಗವತಿ ಶ್ರೀಮಾತಂಗೇಶ್ವರಿ....

Click here to know more..

ಅಂಜನಾ ಶೈಲನಾಥ ಸ್ತೋತ್ರ

ಅಂಜನಾ ಶೈಲನಾಥ ಸ್ತೋತ್ರ

ಪುಲಕಿನಿ ಭುಜಮಧ್ಯೇ ಪೂಜಯಂತಂ ಪುರಂಧ್ರೀಂ ಭುವನನಯನಪುಣ್ಯಂ ಪೂರಿ�....

Click here to know more..