ಓಂ ನಮೋ ಭಗವತೇ ವಾಸುದೇವಾಯ ಧನ್ವಂತರಯೇ ಅಮೃತಕಲಶಹಸ್ತಾಯ ಸರ್ವಾಮಯವಿನಾಶನಾಯ ತ್ರೈಲೋಕ್ಯನಾಥಾಯ ಶ್ರೀಮಹಾವಿಷ್ಣವೇ ಸ್ವಾಹಾ.
ಅವನು ವೈಶ್ಯ ಸ್ತ್ರೀಯಲ್ಲಿ ಹುಟ್ಟಿದ ಧೃತರಾಷ್ಟ್ರನ ಮಗ. ಅವರನ್ನು ಕೌರವರ ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಕುರುಕ್ಷೇತ್ರ ಯುದ್ಧದ ಸಮಯದಲ್ಲಿ, ಯುಯುತ್ಸು ಪಾಂಡವರ ಕಡೆ ಸೇರಿದ. ಅವನು ಪರೀಕ್ಷಿತನ ಆಡಳಿತದ ಮೇಲ್ವಿಚಾರಣೆ ನೋಡಿಕೊಂಡ ಮತ್ತು ಪರೀಕ್ಷಿತನಿಗೆ ಆಡಳಿತ ಸಂಬಂಧೀ ವಿಷಯಗಳಲ್ಲಿ ಸಲಹೆ ನೀಡುತ್ತಿ
ಭಗವಂತನಿಗೆ ತನ್ನನ್ನು ಅನುಗಾಲವೂ ಸಮರ್ಪಿಸಿಕೊಂಡು ಭಗವಂತನೇ ಶ್ರೇಷ್ಟ ನೆಂದು ಕೊಳ್ಳುವ , ದೇವನಲ್ಲಿ ಅನನ್ಯ ಭಕ್ತಿಯನ್ನು ಇಟ್ಡುಕೊಂಡು ಪ್ರಪಂಚದ ಐಹಿಕ ಸುಖಭೋಗಗಳನ್ನು ತ್ಯಜಿಸಿ ಸರ್ವ ಜೀವಿಗಳಲ್ಲಿ ಸ್ನೇಹಭಾವವನ್ನು ಹೊಂದಿರುವ ಮಾನವನು ದೈವತ್ವದೆಡೆಗೆ ಸಾಗುತ್ತಾ