174.5K
26.2K

Comments

Security Code

57928

finger point right
ಧಾರ್ಮಿಕ ಸಂಬಂಧಿಸಿದ ಅತ್ಯುತ್ತಮ ಮಾಹಿತಿಯನ್ನು ನೀಡುತ್ತಿರುವ ವೇದಧಾರ ನಿರ್ಮಾತ್ರುಗಳಿಗೆ ಅಭಿನಂದನೆಗಳು 🙏 ನಿಮ್ಮ ಧಾರ್ಮಿಕ ಸೇವೆ ನಿರಂತರ ವಾಗಿ, ಸಾಗಲಿ ಎಂದು ನನ್ನ ಪ್ರಾರ್ಥನೆ 👌 ಇದು ಮುಂದಿನ ಪೀಳಿಗೆಗೆ ದಾರಿದೀವಿಗೆ ಆಗಿದೆ. 🙏ಶುಭಮಸ್ತು🙏 ಶ್ರೀನಿವಾಸ ಪ್ರಸಾದ್ ಎಸ್. ✍️ -User_soz6v1

ಅರ್ಥ ಘರ್ಭಿತ ಮಂತ್ರಗಳು -User_sniag8

ತುಂಬಾ ಅದ್ಬುತ -Satiishkumar

ಧರ್ಮೋ ಧರ್ಮ ರಕ್ಷಿತಾ, ನಿಮ್ಮ ಮಹಾನ್ ಕಾರ್ಯಕ್ಕೆ ಧನ್ಯವಾದಗಳು 🙏🌹🙏 -ಮಲ್ಲಪ್ಪ. ಕೆ

ದಿವ್ಯ ಮಂತ್ರಗಳಿಗಾಗಿ ಧನ್ಯವಾದಗಳು, ಅವು ನನ್ನ ಆತ್ಮವನ್ನು ಉತ್ತೇಜಿಸುತ್ತವೆ. 🙌 -ಸುಮಾ ಗೌಡ

Read more comments

ಷೇರು ಮಾರುಕಟ್ಟೆಯಲ್ಲಿ ಯಶಸ್ಸಿಗೆ ಮಹಾಲಕ್ಷ್ಮಿ ಮಂತ್ರ

Knowledge Bank

ಆಗಮಗಳು ಹಾಗೂ ತಂತ್ರಗಳು - ಪ್ರಾಯೋಗಿಕ ಸಿದ್ಧಾಂತ

ಆಗಮ ಹಾಗೂ ತಂತ್ರಗಳು ಪ್ರಾಯೋಗಿಕ ಆಚರಣೆಗಳ ಬಗ್ಗೆ ಹೆಚ್ಚು ಮಹತ್ವವನ್ನು ಕೊಡುತ್ತವೆ. ಅಂದರೆ ದಿನ ನಿತ್ಯದ ಜೀವನ ಕ್ರಮ ಹಾಗೂ ಆಧ್ಯಾತ್ಮಿಕ ಆಚರಣೆಗಳ ಬಗ್ಗೆ ತಿಳಿಸಿಕೊಡುತ್ತದೆ. ಆಗಮಗಳು ದೇವತಾ ಪೂಜಾ ವಿಧಿ ವಿಧಾನಗಳು, ದೇವಾಲಯ ನಿರ್ಮಾಣ, ಅರ್ಚನೆ, ಆರಾಧನೆ ಇತ್ಯಾದಿ ವಿಧಾನಗಳನ್ನು ತಿಳಿಸಿ ಕೊಡುತ್ತದೆ. ಇವುಗಳು ದೇವಾಲಯ ವಾಸ್ತುಶಿಲ್ಪ, ಉತ್ಸವಾದಿಗಳ ಬಗ್ಗೆ ತಿಳಿಸಿ ಕೊಡುತ್ತವೆ. ಇಷ್ಟೇ ಅಲ್ಲದೆ, ದೇವತಾ ಪೂಜಾ ಕ್ರಮ, ಮಡಿ ,ಮೈಲಿಗೆ, ಇತ್ಯಾದಿಗಳ ಬಗ್ಗೆಯೂ ತಿಳುವಳಿಕೆಯನ್ನು ಕೊಡುತ್ತದೆ. ತಂತ್ರಗಳು ಆಂತರಿಕ ಸಾಧನೆಗಳ ಬಗ್ಗೆ ತಿಳಿಸಿಕೊಡುತ್ತದೆ. ಧ್ಯಾನ , ಯೋಗ, ಮಂತ್ರ, ಇವುಗಳನ್ನು ಒಳಗೊಂಡಿರುತ್ತದೆ. ತಂತ್ರಗಳು ವೈಯುಕ್ತಿಕ ಆಧ್ಯಾತ್ಮಿಕ ಸಾಧನೆಗೆ ಸಹಾಯ ಮಾಡುತ್ತವೆ. ದೈವ ಶಕ್ತಿಯೊಂದಿಗೆ ಸಂಪರ್ಕ ಸಾಧಿಸಲು ಬೇಕಾದ ವಿದ್ಯೆಯನ್ನು ಈ ಮೂಲಕ ತಿಳಿಯಬಹುದಾಗಿದೆ. ಆಗಮ ಹಾಗೂ ತಂತ್ರಗಳು ಜ್ಞಾನದಿಂದ ಕರ್ಮ ಪ್ರಯೋಗದ ಬಗ್ಗೆ ಮಾಹಿತಿ ಕೊಡುತ್ತವೆ. ಮಾನವರ ಆಧ್ಯಾತ್ಮಿಕ ಬದುಕಿಗೆ ಸಹಾಯ ಮಾಡುತ್ತವೆ. ಇವುಗಳಲ್ಲಿ ಕೇವಲ ಸಿದ್ಧಾಂತ ಮಾತ್ರವಲ್ಲದೆ ಪ್ರಾಯೋಗಿಕ ವಿಧಿ ವಿಧಾನಗಳನ್ನು ಹೇಳಲಾಗಿದೆ. ಆಗಮ ಹಾಗೂ ತಂತ್ರಗಳ ನೆರವಿನಿಂದ ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸಬಹುದಾಗಿದೆ. ಜಟಿಲವಾದ ಸಮಸ್ಯೆಗಳಿಗೆ ಸರಳ ಉಪಾಯಗಳನ್ನು ಹೇಳಲಾಗಿದೆ. ಇದರಿಂದ ದಿನನಿತ್ಯದ ಬದುಕಿನಲ್ಲಿ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆದ್ದರಿಂದ ಆಗಮ ಹಾಗೂ ತಂತ್ರಗಳು ಆಧ್ಯಾತ್ಮಿಕತೆಯನ್ನು ಅರ್ಥೈಸಿಕೊಳ್ಳಲು ಅಗತ್ಯ.

ಮಹಾಭಾರತದ ನಿರೂಪಕ ಯಾರು?

ವ್ಯಾಸ ಮಹರ್ಷಿ ಮಹಾಭಾರತವನ್ನು ಬರೆದರು. ಅವನ ಶಿಷ್ಯ ವೈಶಂಪಾಯನನು ಜನಮೇಜಯನ ಸರ್ಪ ಯಜ್ಞದ ಸ್ಥಳದಲ್ಲಿ ಮಹಾಭಾರತವನ್ನು ನಿರೂಪಿಸಿದನು. ಉಗ್ರಶ್ರವ ಸೌತಿ ಉಪಸ್ಥಿತರಿದ್ದರು. ಅವರು ನೈಮಿಷಾರಣ್ಯಕ್ಕೆ ಬಂದು ವೈಶಂಪಾಯನನ ವೃತ್ತಾಂತವನ್ನು ಆಧರಿಸಿ ಅಲ್ಲಿನ ಋಷಿಗಳಿಗೆ ವಿವರಿಸಿದರು. ಇಂದು ನಾವು ಹೊಂದಿರುವ ಮಹಾಭಾರತ ಇದು.

Quiz

ಲೀಲಾವತಿ ಯಾವ ವಿಷಯಕ್ಕೆ ಸಂಬಂಧಿಸಿದ ಪಠ್ಯವಾಗಿದೆ?

Other languages: EnglishHindiMalayalamTeluguTamil

Recommended for you

ರಕ್ಷಣೆಗಾಗಿ ನರಸಿಂಹನ ಮಂತ್ರ

ರಕ್ಷಣೆಗಾಗಿ ನರಸಿಂಹನ ಮಂತ್ರ

ಓಂ ನಮೋ ನೃಸಿಂಹಸಿಂಹಾಯ ಸಿಂಹರಾಜಾಯ ನರಕೇಶಾಯ ನಮೋ ನಮಸ್ತೇ . ಓಂ ನಮ�....

Click here to know more..

ಸಮೃದ್ಧಿಯನ್ನು ಸಾಧಿಸಲು ಲಕ್ಷ್ಮಿ ಮಂತ್ರ

ಸಮೃದ್ಧಿಯನ್ನು ಸಾಧಿಸಲು ಲಕ್ಷ್ಮಿ ಮಂತ್ರ

ಗಜಾರೂಢಾಯೈ ನಮಃ . ಗಂಭೀರವದನಾಯೈ ನಮಃ . ಚಕ್ರಹಾಸಿನ್ಯೈ ನಮಃ . ಚಕ್ರಾ....

Click here to know more..

ಕೃಷ್ಣ ಸ್ತುತಿ

ಕೃಷ್ಣ ಸ್ತುತಿ

ಶ್ರಿಯಾಶ್ಲಿಷ್ಟೋ ವಿಷ್ಣುಃ ಸ್ಥಿರಚರಗುರುರ್ವೇದವಿಷಯೋ ಧಿಯಾಂ ಸ�....

Click here to know more..