ಭೂಯಾದ್ಭೂಯೋ ದ್ವಿಪದ್ಮಾಽಭಯವರದಕರಾ ತಪ್ತಕಾರ್ತಸ್ವರಾಭಾ
ಶುಭ್ರಾಽಭ್ರಾಭೇಭಯುಗ್ಮದ್ವಯಕರಧೃತಕುಂಭಾದ್ಭಿರಾಸಿಚ್ಯಮಾನಾ .
ರತ್ನೌಘಾಬದ್ಧಮೌಲಿರ್ವಿಮಲತರದುಕೂಲಾರ್ತವಾಲೇಪನಾಢ್ಯಾ
ಪದ್ಮಾಕ್ಷೀ ಪದ್ಮನಾಭೋರಸಿ ಕೃತವಸತಿಃ ಪದ್ಮಗಾ ಶ್ರೀಃ ಶ್ರಿಯೈ ನಮಃ ..
ಕೋಪ ಮತ್ತು ಅನಿಯಂತ್ರಿತ ಭಾವನೆಗಳು ಅವನತಿಗೆ ಕಾರಣವಾಗುತ್ತವೆ.
ಮಹಾವಿಷ್ಣುವಿನ ಕೈಯಲ್ಲಿರು ಸುದರ್ಶನ ಚಕ್ರವು ೧೦೦೦ಗಳಷ್ಟು ಅರೆಗಳನ್ನು ಹೊಂದಿದ್ದು ಅತ್ಯಂತ ಪ್ರಬಲ ಆಯುಧ ವೆಂದು ಪರಿಗಣಿಸಲ್ಪಟ್ಟಿದೆ ಈ ಆಯುಧವು ಮನೋವೇಗದಲ್ಲಿ ಕಾರ್ಯವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದು ತನ್ನ ದಾರಿಯಲ್ಲಿ ಬರುವ ಎಲ್ಲವನ್ನೂ ನಾಶ ಮಾಡಬಲ್ಲದು ಇದು ತನ್ನದೇ ವೈಯುಕ್ತಿಕ ಪ್ರಜ್ಞೆ ಯನ್ನು ಹೊಂದಿದ್ದು ವಿಷ್ಣುವಿನ ಆಜ್ಞೆ ಯನ್ನು ಮಾತ್ರ ಪರಿಪಾಲಿಸುತ್ತದೆ.