158.0K
23.7K

Comments

Security Code

03327

finger point right
8. ಈ ಮಂತ್ರದಿಂದ ಸಕಾರಾತ್ಮಕತೆ ಅನುಭವಿಸುತ್ತಿದ್ದೇನೆ! 🙏🙏 -ಕಾವ್ಯ ಕುಮಾರ್

ಧಾರ್ಮಿಕ ವಿಷಯಗಳ ಸಂಪತ್ತನ್ನು ತೆರೆದಿಡುತ್ತದೆ -ರತ್ನಾ ಮೂರ್ತಿ

ನಿಮ್ಮ ಚಾನೆಲ್ ಆಸ್ತಿಕ ಬಂಧುಗಳಿಗೆ ಎರಡು ರೀತಿಯಲ್ಲಿ ಪ್ರಯೋಜನಕಾರಿ... ಒಂದು. ಧಾರ್ಮಿಕ ವಿಷಯಗಳ ಕುರಿತು ವಿವರಣೆ. ಎರಡು. ನಗರಗಳಲ್ಲಿ ಇರುವ ಹೋಮ, ಪೂಜೆ ಸ್ವತಃ ಮಾಡಲು ವ್ಯವಸ್ಥೆ ಇಲ್ಲದಲ್ಲಿ ಅವರ ಪರವಾಗಿ ನಿಮ್ಮಲ್ಲೇ ಕಾರ್ಯಕ್ರಮ ಮಾಡಲು ಇರುವ ಅನುಕೂಲತೆ.. ನಿಮ್ಮ ಸೇವೆ ಅನನ್ಯ.. ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ... -ಡಾ. ಎಸ್. ಗೋವಿಂದ ಭಟ್

ಧರ್ಮದ ಬಗ್ಗೆ ಸಂಪೂರ್ಣ ಮಾಹಿತಿಯ ಮೂಲ -ಚಂದ್ರಿಕಾ ಜೋಶಿ

ತುಂಬಾ ಚೆನ್ನಾದ ವೆಬ್‌ಸೈಟ್ 👍 -ಹರ್ಷವರ್ಧನ್

Read more comments

ಮಹಾದೇವ್ಯೈ ಚ ವಿದ್ಮಹೇ ವಿಷ್ಣುಪತ್ನ್ಯೈ ಚ ಧೀಮಹಿ . ತನ್ನೋ ಲಕ್ಷ್ಮೀಃ ಪ್ರಚೋದಯಾತ್ ..

Knowledge Bank

ರಾವಣನು ತನ್ನ ಹತ್ತು ತಲೆಗಳನ್ನು ಬಲಿನೀಡಿದ ಕಥೆ

ವೈಶ್ರವಣ ಅರ್ಥಾತ್ ಕುಬೇರನು ಕಠಿಣ ತಪಸ್ಸನ್ನು ಆಚರಿಸಿ ಲೋಕಪಾಲಕರಲ್ಲಿ ಒಬ್ಬನಾಗಿ ಸ್ಥಾನವನ್ನು ಪಡೆದುಕೊಂಡನು ಹಾಗೂ ಪುಷ್ಪಕ ವಿಮಾನವನ್ನೂ ಬಳುವಳಿಯಾಗಿ ಪಡೆದನು. ತನ್ನ ತಂದೆ ವಿಶ್ರಾವಸುವಿನ ಆದೇಶದಂತೆ ಲಂಕಾನಗರದಲ್ಲಿ ವಾಸಮಾಡತೊಡಗಿದನು. ಕುಬೇರನ ವೈಭವೋಪೇತ ಜೀವನವನ್ನು ಕಂಡು ಕರುಬಿದ ವಿಶ್ರಾವಸುವಿನ ಎರಡನೇ ಹೆಂಡತಿ ಕೈಕಸೆಯು ತನ್ನ ಮಗ ರಾವಣನಿಗೆ ಇದೇ ರೀತಿಯ ಶ್ರೇಷ್ಟತೆಯನ್ನು ಸಾಧಿಸಲು ಪ್ರೇರೇಪಿಸಿದಳು. ತಾಯಿಯ ಮಾತಿನಂತೆ ರಾವಣನು ತನ್ನ ತಮ್ಮಂದಿರಾದ ವಿಭೀಷಣ ಕುಂಭಕರ್ಣರೊಂದಿಗೆ ಗೋಕರ್ಣಕ್ಕೆ ತೆರಳಿ ಘೋರ ತಪಸ್ಸನ್ನು ಆಚರಸಿದನು. ಈ ರೀತಿಯಲ್ಲಿ ದಶ ಸಹಸ್ರ ವರ್ಷಗಳ ಕಾಲ ತೀವ್ರವಾದ ತಪಸ್ಸನ್ನು ಆಚರಿಸಿದನು. ಪ್ರತಿ ಸಾವಿರ ವರ್ಷಗಳ ಕೊನೆಯಲ್ಲಿ ತನ್ನ ಒಂದೊಂದು ಶಿರವನ್ನು ಅಗ್ನಿಯಲ್ಲಿ ಆಹುತಿಯಾಗಿ ಕೊಡುತ್ತಿದ್ದನು. ಇದೇ ರೀತಿಯಲ್ಲಿ ಒಂಬತ್ತು ಸಾವಿರ ವರ್ಷಗಳಲ್ಲಿ ಒಂಬತ್ತು ತಲೆಗಳನ್ನು ಯಜ್ಞದಲ್ಲಿ ಅರ್ಪಿಸಿದನು. ಹತ್ತನೇ ತಲೆಯನ್ನು ಕಡಿದು ಅರ್ಪಿಸುವ ಸಮಯದಲ್ಲಿ ಬ್ರಹ್ಮನು ಪ್ರತ್ಯಕ್ಷನಾದನು. ರಾವಣನ ಭಕ್ತಿಗೆ ಮೆಚ್ಚಿದ ಬ್ರಹ್ಮನು ಅವನಿಗೆ ಅದೃಶ್ಯನಾಗುವ ವರವನ್ನು ಕೊಟ್ಟ‌ನು. ಇದರಿಂದ ಆತನು ದೇವತೆ ದಾನವರು ಹಾಗೂ ಇನ್ನಿತರ ಆಕಾಶಕಾಯಗಳಿಗೆ ಕಾಣದಂತೆ ಇರಬಲ್ಲವನಾಗಿದ್ದ. ಇಷ್ಟೇ ಅಲ್ಲದೇ ಬ್ರಹ್ಮನು ಅವನ ಎಲ್ಲಾ ತಲೆಗಳನ್ನು ಪುನಃ ಸ್ಥಾಪಿಸಿದನು. ಹೀಗೆ ರಾವಣ ತನ್ನ ಹತ್ತು ತಲೆಗಳನ್ನು ಮರಳಿ ಪಡೆದನು.

ಧೃತರಾಷ್ಟ್ರನಿಗೆ ಎಷ್ಟು ಮಕ್ಕಳಿದ್ದರು?

ಕುರು ರಾಜನಾದ ಧೃತರಾಷ್ಟ್ರನಿಗೆ ಒಟ್ಟು 102 ಮಕ್ಕಳಿದ್ದರು. ಅವರು ಒಟ್ಟಾಗಿ ಕೌರವರು ಎಂದು ಕರೆಯಲ್ಪಡುವ ನೂರು ಗಂಡು ಮಕ್ಕಳನ್ನು ಹೊಂದಿದ್ದರು, ದುಶ್ಶಲಾ ಎಂಬ ಮಗಳು ಮತ್ತು ಗಾಂಧಾರಿಯ ದಾಸಿಯಿಂದ ಜನಿಸಿದ ಯುಯುತ್ಸು ಎಂಬ ಮತ್ತೊಬ್ಬ ಮಗ. ಮಹಾಭಾರತದಲ್ಲಿನ ಪಾತ್ರಗಳ ಬಗ್ಗೆ ತಿಳುವಳಿಕೆಯು ಅದರ ಶ್ರೀಮಂತ ನಿರೂಪಣೆಗಾಗಿ ನಿಮ್ಮ ಮೆಚ್ಚುಗೆಯನ್ನು ಹೆಚ್ಚಿಸುತ್ತದೆ

Quiz

ಇವರಲ್ಲಿ ಯಾರು ಅವರ ಅಡುಗೆಗೆ ಪ್ರಸಿದ್ಧರಾಗಿದ್ದರು?

Other languages: EnglishHindiTamilMalayalamTelugu

Recommended for you

ಶತ್ರುಗಳನ್ನು ಸೋಲಿಸಲು ಮಂತ್ರ

ಶತ್ರುಗಳನ್ನು ಸೋಲಿಸಲು ಮಂತ್ರ

ಮಾ ನೋ ವಿದನ್ ವಿವ್ಯಾಧಿನೋ ಮೋ ಅಭಿವ್ಯಾಧಿನೋ ವಿದನ್ । ಆರಾಚ್ಛರವ್�....

Click here to know more..

ಭಕ್ತಿಯನ್ನು ಬೆಳೆಸಲು ಹನುಮಾನ್ ಮಂತ್ರ

ಭಕ್ತಿಯನ್ನು ಬೆಳೆಸಲು ಹನುಮಾನ್ ಮಂತ್ರ

ಓಂ ಹಂ ನಮೋ ಹನುಮತೇ ರಾಮದೂತಾಯ ರುದ್ರಾತ್ಮಕಾಯ ಸ್ವಾಹಾ....

Click here to know more..

ಶಿವ ಪಂಚರತ್ನ ಸ್ತೋತ್ರ

ಶಿವ ಪಂಚರತ್ನ ಸ್ತೋತ್ರ

ಮತ್ತಸಿಂಧುರಮಸ್ತಕೋಪರಿ ನೃತ್ಯಮಾನಪದಾಂಬುಜಂ ಭಕ್ತಚಿಂತಿತಸಿದ್�....

Click here to know more..