ಭಕ್ತಿಯು ಭಗವಂತನಿಗೆ ಒಂದು ವಿಶೇಷವಾದ ಆಧ್ಯಾತ್ಮಿಕ ಪ್ರೀತಿಯಾಗಿದೆ. ಇದು ಭಕ್ತಿ ಮತ್ತು ಆತ್ಮಾರ್ಪಣೆಯ ಮಾರ್ಗವಾಗಿದೆ. ಭಕ್ತರು ಭಗವಂತನಿಗೆ ಶರಣಾಗುತ್ತಾರೆ ಮತ್ತು ಭಗವಂತನು ಅವರ ಎಲ್ಲಾ ದುಃಖಗಳನ್ನು ನಿವಾರಿಸುತ್ತಾನೆ. ಭಗವಂತನನ್ನು ಮೆಚ್ಚಿಸಲು ಭಕ್ತರು ತಮ್ಮ ಚಟುವಟಿಕೆಗಳನ್ನು ಭಗವಂತನ ಕಡೆಗೆ ನಿಸ್ವಾರ್ಥ ಸೇವೆ ಎಂದು ಪರಿಗಣಿಸುತ್ತಾರೆ. ಭಕ್ತಿಯ ಮಾರ್ಗವು ಜ್ಞಾನ ಮತ್ತು ಆತ್ಮಸಾಕ್ಷಾತ್ಕಾರಕ್ಕೆ ಕಾರಣವಾಗುತ್ತದೆ. ಭಕ್ತಿಯಿಂದ ದುಃಖ, ಅಜ್ಞಾನ ಮತ್ತು ಭಯ ದೂರವಾಗುತ್ತದೆ.
ಜೀವನದಲ್ಲಿ ನಾವು ಅನೇಕ ಬಾರಿ ನಮ್ಮ ಅರಿವು ಹಾಗೂ ವಿವೇಚನೆ ಯನ್ನು ಮರೆಮಾಚುವ ಭ್ರಮೆಗೆ ಒಳಪಡುತ್ತೇವೆ.ಈ ಭ್ರಮೆಗಳು ಒಂದೊಂದು ಸಲ ಒಂದೊಂದು ಥರ.ತಪ್ಪು ಅಭಿಪ್ರಾಯಗಳು, ತಪ್ಪು ನಂಬಿಕೆಗಳು, ನಮ್ಮ ಗುರಿಯನ್ನು ತಲುಪಲು ಅಡ್ಡಿ ಆತಂಕಗಳನ್ನು ತಂದಿಡುವ ಅನವಶ್ಯಕವಾದ ಸವಾಲುಗಳು... ಇತ್ಯಾದಿಗಳು. ಆದ್ದರಿಂದ ಉತ್ತಮ ಜ್ಞಾನ ಮತ್ತು ಅರಿವನ್ನು ಬೆಳೆಸಿಕೊಳುವುದು ಅಗತ್ಯ. ಪರಿಶೀಲಿಸಿ ನೋಡುವ ಗುಣವನ್ನು ಅರಿತಿರಬೇಕು. ಹೊಳೆಯುವ ವಸ್ತುಗಳೆಲ್ಲಾ ಬಂಗಾರವಲ್ಲ.ಸತ್ಯಾಸತ್ಯ ಜ್ಞಾನ, ಆಂತರಿಕ ಜ್ಞಾನ, ವಿವೇಚನಾಶೀಲತೆಗಳಿಂದ ಸಂಸಾರ ಸಾಗರವನ್ನು ದಾಟುವುದು ಹಾಗೂ ಪರಮಾತ್ಮನ ಸಾಕ್ಷಾತ್ಕಾರ ಪಡೆದುಕೊಳ್ಳುವುದು ಸಾಧ್ಯ. ಬದುಕಿನ ಜಂಜಾಟಗಳನ್ನು, ಪ್ರಬುದ್ಧ ಮನಸ್ಸಿನಿಂದ ಗೆಲ್ಲುವುದಕ್ಕೆ ಖಂಡಿತಾ ಸಾಧ್ಯ. ನಿಜವಾದ ಜ್ಞಾನ ವಿರುವುದೇ ಜೀವನದ ಉದ್ದೇಶವನ್ನು ಅರಿಯುವುರಲ್ಲಿ, ನಮ್ಮ ಯೋಗ್ಯತೆ ಯನ್ನು ಅರಿತು ಉನ್ನತ ವಾದುದನ್ನು ಸಾಧಿಸುವುದರಲ್ಲಿ.
ಸಹಸ್ರ ಶೀರ್ಷಂ ದೇವಂ ವಿಶ್ವಾಕ್ಷಂ ವಿಶ್ವಶಂಭುವಂ . ವಿಶ್ವೈ ನಾರಾಯಣಂ ದೇವಂ ಅಕ್ಷರಂ ಪರಮಂ ಪದಂ .. ವಿಶ್ವತಃ ಪರಮಾನ್ನಿತ್ಯಂ ವಿಶ್ವಂ ನಾರಾಯಣಂ ಹರಿಂ . ವಿಶ್ವಂ ಏವ ಇದಂ ಪುರುಷಃ ತದ್ವಿಶ್ವಂ ಉಪಜೀವತಿ .. ಪತಿಂ ವಿಶ್ವಸ್ಯ ಆತ್ಮಾ ಈಶ್ವರಂ ಶಾಶ್ವತಂ ಶಿವಮಚ್ಯುತಂ . ....
ಸಹಸ್ರ ಶೀರ್ಷಂ ದೇವಂ ವಿಶ್ವಾಕ್ಷಂ ವಿಶ್ವಶಂಭುವಂ .
ವಿಶ್ವೈ ನಾರಾಯಣಂ ದೇವಂ ಅಕ್ಷರಂ ಪರಮಂ ಪದಂ ..
ವಿಶ್ವತಃ ಪರಮಾನ್ನಿತ್ಯಂ ವಿಶ್ವಂ ನಾರಾಯಣಂ ಹರಿಂ .
ವಿಶ್ವಂ ಏವ ಇದಂ ಪುರುಷಃ ತದ್ವಿಶ್ವಂ ಉಪಜೀವತಿ ..
ಪತಿಂ ವಿಶ್ವಸ್ಯ ಆತ್ಮಾ ಈಶ್ವರಂ ಶಾಶ್ವತಂ ಶಿವಮಚ್ಯುತಂ .
ನಾರಾಯಣಂ ಮಹಾಜ್ಞೇಯಂ ವಿಶ್ವಾತ್ಮಾನಂ ಪರಾಯಣಂ ..
ನಾರಾಯಣ ಪರೋ ಜ್ಯೋತಿರಾತ್ಮಾ ನಾರಾಯಣಃ ಪರಃ .
ನಾರಾಯಣ ಪರಂ ಬ್ರಹ್ಮ ತತ್ತ್ವಂ ನಾರಾಯಣಃ ಪರಃ .
ನಾರಾಯಣ ಪರೋ ಧ್ಯಾತಾ ಧ್ಯಾನಂ ನಾರಾಯಣಃ ಪರಃ ..
ಯಚ್ಚ ಕಿಂಚಿತ್ ಜಗತ್ ಸರ್ವಂ ದೃಶ್ಯತೇ ಶ್ರೂಯತೇಽಪಿ ವಾ .
ಅಂತರ್ಬಹಿಶ್ಚ ತತ್ಸರ್ವಂ ವ್ಯಾಪ್ಯ ನಾರಾಯಣಃ ಸ್ಥಿತಃ ..
ಅನಂತಂ ಅವ್ಯಯಂ ಕವಿಂ ಸಮುದ್ರೇಂತಂ ವಿಶ್ವಶಂಭುವಂ .
ಪದ್ಮ ಕೋಶ ಪ್ರತೀಕಾಶಂ ಹೃದಯಂ ಚ ಅಪಿ ಅಧೋಮುಖಂ ..
ಅಧೋ ನಿಷ್ಠ್ಯಾ ವಿತಸ್ತ್ಯಾಂತೇ ನಾಭ್ಯಾಂ ಉಪರಿ ತಿಷ್ಠತಿ .
ಜ್ವಾಲಾಮಾಲಾಕುಲಂ ಭಾತೀ ವಿಶ್ವಸ್ಯಾಯತನಂ ಮಹತ್ ..
ಸಂತತಂ ಶಿಲಾಭಿಸ್ತು ಲಂಬತ್ಯಾ ಕೋಶಸನ್ನಿಭಂ .
ತಸ್ಯಾಂತೇ ಸುಷಿರಂ ಸೂಕ್ಷ್ಮಂ ತಸ್ಮಿನ್ ಸರ್ವಂ ಪ್ರತಿಷ್ಠಿತಂ ..
ತಸ್ಯ ಮಧ್ಯೇ ಮಹಾನಗ್ನಿಃ ವಿಶ್ವಾರ್ಚಿಃ ವಿಶ್ವತೋ ಮುಖಃ .
ಸೋಽಗ್ರವಿಭಜಂತಿಷ್ಠನ್ ಆಹಾರಂ ಅಜರಃ ಕವಿಃ ..
ತಿರ್ಯಗೂರ್ಧ್ವಮಧಶ್ಶಾಯೀ ರಶ್ಮಯಃ ತಸ್ಯ ಸಂತತಾ .
ಸಂತಾಪಯತಿ ಸ್ವಂ ದೇಹಮಾಪಾದತಲಮಾಸ್ತಕಃ .
ತಸ್ಯ ಮಧ್ಯೇ ವಹ್ನಿಶಿಖಾ ಅಣೀಯೋರ್ಧ್ವಾ ವ್ಯವಸ್ಥಿತಾಃ ..
ನೀಲತೋಯದ-ಮಧ್ಯಸ್ಥ-ದ್ವಿದ್ಯುಲ್ಲೇಖೇವ ಭಾಸ್ವರಾ .
ನೀವಾರಶೂಕವತ್ತನ್ವೀ ಪೀತಾ ಭಾಸ್ವತ್ಯಣೂಪಮಾ ..
ತಸ್ಯಾಃ ಶಿಖಾಯಾ ಮಧ್ಯೇ ಪರಮಾತ್ಮಾ ವ್ಯವಸ್ಥಿತಃ .
ಸ ಬ್ರಹ್ಮ ಸ ಶಿವಃ ಸ ಹರಿಃ ಸ ಇಂದ್ರಃ ಸೋಽಕ್ಷರಃ ಪರಮಃ ಸ್ವರಾಟ್ ..
ಋತಂ ಸತ್ಯಂ ಪರಂ ಬ್ರಹ್ಮ ಪುರುಷಂ ಕೃಷ್ಣ ಪಿಂಗಲಂ .
ಊರ್ಧ್ವರೇತಂ ವಿರೂಪಾಕ್ಷಂ ವಿಶ್ವರೂಪಾಯ ವೈ ನಮೋ ನಮಃ ..
ಓಂ ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ .
ತನ್ನೋ ವಿಷ್ಣುಃ ಪ್ರಚೋದಯಾತ್ ..
ಓಂ ಶಾಂತಿಃ ಶಾಂತಿಃ ಶಾಂತಿಃ ..