ಅಧಿಕಾರ ಮತ್ತು ಸ್ಥಾನಕ್ಕಾಗಿ ರಾಮ ಮಂತ್ರ

70.2K

Comments

be4qx

ವೇದವ್ಯಾಸರ ತಂದೆ ತಾಯಿಯವರು ಯಾರು?

ವೇದವ್ಯಾಸರ ತಂದೆ ಪರಾಶರ ಮುನಿ ಮತ್ತು ತಾಯಿ ಸತ್ಯವತಿಯವರು.

ಸ್ವರ್ಗಲೋಕದಲ್ಲಿ ಒಬ್ಬ ವ್ಯಕ್ತಿಯು ಎಷ್ಟು ಸಮಯದವರೆಗೂ ಇರಬಹುದು?

ಮಹಾಭಾರತ 3.191 ರ ಪ್ರಕಾರ, ಒಬ್ಬ ವ್ಯಕ್ತಿಯು ಸ್ವರ್ಗಲೋಕದಲ್ಲಿ ಎಷ್ಟು ಸಮಯ ಇರಬೇಕೆಂಬುದು ಆ ವ್ಯಕ್ತಿಯು ಭೂಮಿಯ ಮೇಲೆ ಮಾಡಿರುವ ಸತ್ಕರ್ಮಗಳ ಪ್ರಮಾಣದ ಮೇಲೆ ಆಧಾರವಾಗಿರುತ್ತದೆ. ಯಾವಾಗ ಭೂಮಿಯ ಮೇಲಿನ ಜನರು ಆ ವ್ಯಕ್ತಿಯು ಮಾಡಿರುವ ಸತ್ಕರ್ಮಗಳನ್ನು ನೆನೆಯುವುದಿಲ್ಲವೋ ಆಗ ಅವನನ್ನು ಸ್ವರ್ಗಲೋಕದಿಂದ ಹೊರಗೆ ಕಳುಹಿಸಲಾಗುತ್ತದೆ.

Quiz

ಯಾವ ಮಾಸದಲ್ಲಿ ಗೋದಾನವನ್ನು ಮಾಡಿದರೆ ಪ್ರಯೋಜನಕಾರಿಯಾಗುವುದು?

ಓಂ ಹ್ರೀಂ ಶ್ರೀಂ ದ್ರಾಂ. ದಾಶರಥಾಯ ಸೀತಾವಲ್ಲಭಾಯ ತ್ರೈಲೋಕ್ಯನಾಥಾಯ ನಮಃ.....

ಓಂ ಹ್ರೀಂ ಶ್ರೀಂ ದ್ರಾಂ. ದಾಶರಥಾಯ ಸೀತಾವಲ್ಲಭಾಯ ತ್ರೈಲೋಕ್ಯನಾಥಾಯ ನಮಃ.

Copyright © 2024 | Vedadhara | All Rights Reserved. | Designed & Developed by Claps and Whistles
| | | | |